ಬೆಳ್ಳಾರೆಯ ಪಳ್ಳಿಮಜಲು ಮಸೀದಿಯಲ್ಲಿ ಮಾಸಿಕ ಸ್ವಲಾತ್ ಮಜ್ಲಿಸ್

ಸಿರಾಜುಲ್ ಇಸ್ಲಾಂ ಕಮಿಟಿ ಪಳ್ಳಿಮಜಲು ಹಾಗೂ ಎಸ್ಸೆಸ್ಸೆಫ್ ಪಳ್ಳಿಮಜಲು ಘಟಕದ ಆಶ್ರಯದಲ್ಲಿಬೆಳ್ಳಾರೆ ಗ್ರಾಮದ ಪಳ್ಳಿಮಜಲಿನ ಅಬೂಬಖರ್ ಸ್ವಿದ್ದೀಖ್(ರ)ಜುಮುಅ: ಮಸೀದಿಯಲ್ಲಿ ಮಾಸಿಕ ಸ್ವಲಾತ್ ಮಜ್ಲಿಸ್ ಫೆ 8 ರಂದು ಮುಸ್ಸಂಜೆ ಮಗ್ರಿಬ್ ನಮಾಝಿನ ನಂತರ ನಡೆಯಿತು.ಪಳ್ಳಿಮಜಲು ಜುಮುಅ: ಮಸೀದಿಯ ಖತೀಬರಾದ ಮುಹಮ್ಮದ್ ರಫೀಖ್ ಬಾಹಸನಿ ನೇತೃತ್ವ ನೀಡಿದರು.ಇಶಾ: ನಮಾಝಿನ ನಂತರ 'ರಮಲಾನ್ ತಿಂಗಳಿಗೆ ಪೂರ್ವ ಸಿದ್ಧತಾ ತರಗತಿ'ಎಂಬ...

ವಾಲ್ತಾಜೆ ರಸ್ತೆ ಲೋಕಾರ್ಪಣೆ

ದೇವಚಳ್ಳ ಗ್ರಾಮ ಪಂಚಾಯತ್ 15ನೇ ಹಣಕಾಸು ಹಾಗೂ ಉದ್ಯೋಗಖಾತ್ರಿ ಯೋಜನೆ ಯಲ್ಲಿ ನಿರ್ಮಾಣಗೊಂಡ ಮುಳಿಯಡ್ಕ - ವಾಲ್ತಾಜೆ ಕಾಂಕ್ರೀಟ್ ರಸ್ತೆಯನ್ನು ಶ್ರೀಮತಿ ಕಮಲ ಕೊಂಬೊಟ್ಟು ರಿಬ್ಬನ್ ಎಳೆಯುವುದರ ಮೂಲಕ ಚಾಲನೆ ನೀಡಿದರು.ಗುಡ್ಡಪ್ಪ ಗೌಡ ಪಿಲಿಂಜ ದೀಪ ಬೆಳಗಿಸಿದರು. ಗುತ್ತಿಗಾರು ಸೊಸೈಟಿ ನಿರ್ದೇಶಕ ಪದ್ಮನಾಭ ಮೀನಾಜೆ ತೆಂಗಿನಕಾಯಿ ಹೊಡೆದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು,...
Ad Widget

ಅಡ್ತಲೆ : ಕಾಡಾನೆಗಳಿಂದ ನಿರಂತರ ಕೃಷಿ ಹಾನಿ – ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿ ನಾಗರಿಕ ಹಿತರಕ್ಷಣಾ ವೇದಿಕೆಯ ವತಿಯಿಂದ  ಸಮಾಲೋಚನಾ ಸಭೆ

ಅಡ್ತಲೆ ಪ್ರದೇಶದಲ್ಲಿ ಕಾಡಾನೆಗಳಿಂದ ನಿರಂತರವಾಗಿ ಆಗುತ್ತಿರುವ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿ ನಾಗರಿಕ ಹಿತರಕ್ಷಣಾ ವೇದಿಕೆ ಅಡ್ತಲೆ ವತಿಯಿಂದ ನೊಂದ ಕೃಷಿಕರ ಹಾಗೂ ಸಾರ್ವಜನಿಕರ ಸಮಾಲೋಚನಾ ಸಭೆ ಫೆ.08ರಂದು ಸಂಜೆ ವೇದಿಕೆಯ ಅಧ್ಯಕ್ಷರಾದ ಹರಿಪ್ರಸಾದ್ ಅಡ್ತಲೆ ಇವರ ಅಧ್ಯಕ್ಷತೆಯಲ್ಲಿ ಅಡ್ತಲೆ ವಠಾರದಲ್ಲಿ ನಡೆಯಿತು. ಆನೆ ದಾಳಿಯಿಂದ ನೊಂದ ಹಲವಾರು ಕೃಷಿಕರು ತಮ್ಮ ಬೆಳೆ ನಾಶವಾದ ಕುರಿತು...

ಉಬರಡ್ಕ : ಸೊಸೈಟಿ ಚುನಾವಣೆ – ಬಿಜೆಪಿಗೆ 09 ಹಾಗೂ ಕಾಂಗ್ರೆಸ್‌ಗೆ 03 ಸ್ಥಾನ – ಅಭ್ಯರ್ಥಿಗಳು ಪಡೆದ ಮತದ ವಿವರ ಇಲ್ಲಿದೆ

ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಆಡಳಿತ ಮಂಡಳಿಗೆ ಇಂದು(ಫೆ.8) ಚುನಾವಣೆ ನಡೆದು ಸಹಕಾರ ಭಾರತಿಯ 09 ಅಭ್ಯರ್ಥಿಗಳು ಹಾಗೂ ಕಾಂಗ್ರೆಸ್ ಬೆಂಬಲಿತ ಸಹಕಾರ ಬಳಗದ 03 ಅಭ್ಯರ್ಥಿಗಳು  ಗೆಲುವು ಸಾಧಿಸಿದ್ದಾರೆ‌.ಒಟ್ಟು 12 ನಿರ್ದೇಶಕ ಸ್ಥಾನಗಳಿಗೆ 24 ಮಂದಿ ಅಭ್ಯರ್ಥಿಗಳದಲ್ಲಿದ್ದರು. ಈ ಬಾರಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಹಾಗೂ ಕಾಂಗ್ರೆಸ್...

ಉಬರಡ್ಕ ಸೊಸೈಟಿ ಚುನಾವಣೆ – ಬಿಜೆಪಿ ಭರ್ಜರಿ ಗೆಲುವು – 3 ಸ್ಥಾನ ಪಡೆದ ಕಾಂಗ್ರೆಸ್

ಉಬರಡ್ಕ-ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಆಡಳಿತ ಮಂಡಳಿಗೆ ಇಂದು(ಫೆ.8) ಚುನಾವಣೆ ನಡೆದು ಸಹಕಾರ ಭಾರತಿಯ 9 ಅಭ್ಯರ್ಥಿಗಳು ಹಾಗೂ ಕಾಂಗ್ರೆಸ್ ಬೆಂಬಲಿತ ಸಹಕಾರ ಬಳಗದ 3 ಅಭ್ಯರ್ಥಿಗಳು  ಗೆಲುವು ಸಾಧಿಸಿದ್ದಾರೆಒಟ್ಟು 12 ನಿರ್ದೇಶಕ ಸ್ಥಾನಗಳಿಗೆ 24 ಮಂದಿ ಅಭ್ಯರ್ಥಿಗಳದಲ್ಲಿದ್ದರು. ಈ ಬಾರಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಹಾಗೂ ಕಾಂಗ್ರೆಸ್ ಬೆಂಬಲಿತ...

ಉಬರಡ್ಕ ಸೊಸೈಟಿ ಚುನಾವಣೆ – ಹಾಲಿ ಅಧ್ಯಕ್ಷರನ್ನು ಸೋಲಿಸಿ ಗೆಲುವು ದಾಖಲಿಸಿದ ಪಿ.ಎಸ್.ಗಂಗಾಧರ

ಉಬರಡ್ಕ ಪ್ರಾ.ಕೃ.ಪ. ಸಹಕಾರಿ ಸಂಘದ ಚುನಾವಣೆ ಇಂದು ನಡೆದಿದ್ದು, ಹಿಂದುಳಿದ ವರ್ಗ "ಬಿ" ಕ್ಷೇತ್ರದಿಂದ ನಿರ್ದೇಶಕರ ಸ್ಥಾನಕ್ಕೆ ಸಹಕಾರ ಭಾರತಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹಾಲಿ ಅಧ್ಯಕ್ಷ  ದಾಮೋದರ ಗೌಡ.ಎಂ ಅವರನ್ನು ಸೋಲಿಸುವ ಮೂಲಕ ಸಹಕಾರ ಬಳಗದಿಂದ ಸ್ಪರ್ಧಿಸಿದ್ದ ಹಾಲಿ ನಿರ್ದೇಶಕ ಗಂಗಾಧರ ಪಿ.ಎಸ್ ಭರ್ಜರಿ ಗೆಲುವು ದಾಖಲಿಸಿದ್ದಾರೆ.

ಫೆ.9 ರಂದು ಬೆಳ್ಳಾರೆ ಅಂಗನವಾಡಿ ಕೇಂದ್ರದಲ್ಲಿ ಪೋಷಕರ ಸಂಭ್ರಮ

ಬೆಳ್ಳಾರೆಯ ಅಂಗನವಾಡಿ ಕೇಂದ್ರದಲ್ಲಿ ಪೋಷಕರ ಸಂಭ್ರಮ-2026 ಫೆ.9 ರಂದು ಬೆಳಿಗ್ಗೆ 11 ಘಂಟೆಗೆ ನಡೆಯಲಿದೆ.ಬೆಳ್ಳಾರೆ ಅಂಗನವಾಡಿಯ ಬಾಲವಿಕಾಸ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ದೇವಿಕಾ.‌ಕೆ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ನಮಿತಾ ಎಲ್.ರೈ ಉದ್ಘಾಟನೆ ಕಾರ್ಯ ನೆರವೇರಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಬೆಳ್ಳಾರೆ ಗ್ರಾಮ ಪಂಚಾಯತ್ ನ‌ ಮಾಜಿ ಅಧ್ಯಕ್ಷರಾದ ಚಂದ್ರಶೇಖರ ಪನ್ನೆ, ಎಣ್ಮೂರು ಸರಕಾರಿ ಪ್ರೌಢಶಾಲೆಯ...

ಸುಳ್ಳು ಆಶ್ವಾಸನೆ ಆರೋಪ : ಮತದಾನ ಬಹಿಷ್ಕಾರದ ಬ್ಯಾನರ್ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು

“ರಾಜಕಾರಣಿಗಳು ಸುಳ್ಳು ಆಶ್ವಾಸನೆ ನೀಡಿ ನಮ್ಮನ್ನು ಕಡೆಗಣಿಸಿದ್ದಾರೆ” ಎಂದು ಆರೋಪಿಸಿ ಗ್ರಾಮಸ್ಥರು ಮತದಾನ ಬಹಿಷ್ಕಾರದ ಬ್ಯಾನರ್ ಅಳವಡಿಸಿದ ಘಟನೆ ಸುಳ್ಯ ತಾಲೂಕಿನ ವಾಲ್ತಾಜೆ ಎಂಬಲ್ಲಿ ನಡೆದಿದೆ.ದೇವಚಳ್ಳ ಗ್ರಾಮದ “ವಾಲ್ತಾಜೆ-ಕರಂಗಲ್ಲು ರಸ್ತೆಯ ಬಲ್ಕಜೆ ತಿರುವು ಹಾಗೂ ವಾಲ್ತಾಜೆ ಮಲೆರ್‌ಕುಮೇರಿ ರಸ್ತೆಗೆ ಸುಳ್ಳು ಆಶ್ವಾಸನೆ ಕೊಟ್ಟು ಕಾಂಕ್ರೀಟೀಕರಣ ಮಾಡಿಸುವುದೆಂದು ಗುದ್ದಲಿ ಪೂಜೆ ಮಾಡಿಸಿ ಲಾಡು ತಿಂದು ಚಪ್ಪಾಳೆ ತಟ್ಟಿಸಿಕೊಂಡು...

ಕುಕ್ಕೆ ಸುಬ್ರಹ್ಮಣ್ಯ : ತಾಲೂಕು ಭಜನೋತ್ಸವ ಉದ್ಘಾಟನೆ ; “ಭಜನೆಯು ದೇವರನ್ನು ಒಲಿಸಲು ಇರುವ ಸುಲಭ ಮಾರ್ಗ” : ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಆಶೀರ್ವಚನ

ಸುಬ್ರಹ್ಮಣ್ಯ: “ಭಜನೆಯು ದೇವರನ್ನು ಒಲಿಸಲು ಇರುವ ಸುಲಭ ಮಾರ್ಗ. ಭಜನೆಯ ಮೂಲಕ ಭಕ್ತಿಯನ್ನು ದೇವರಿಗೆ ನೀಡಲು ಸಾಧ್ಯ. ಭಗವಂತನ ಸ್ತುತಿಯು ಬದುಕಿಗೆ ನೆಮ್ಮದಿ ನೀಡುತ್ತದೆ. ಧರ್ಮದಲ್ಲಿ ನಡೆಯುವ ಪರಿಯನ್ನು ಭಜನಾ ಸಾಹಿತ್ಯ ನೀಡುತ್ತದೆ. ಸಾಮಾಜಿಕ ಮತ್ತು ಧಾರ್ಮಿಕ ಕ್ರಾಂತಿ ಮೊಳಗಲು ಭಜನೆ ಅಡಿಗಲಾಗುತ್ತದೆ” ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಗಳು ಹೇಳಿದರು. ಶ್ರೀ...

ದೇವ : ಡ್ಯಾನ್ಸ್ ತರಬೇತಿ ಉದ್ಘಾಟನೆ

ಗೆಳೆಯರ ಬಳಗ ಮತ್ತು ಜ್ಯೋತಿ ಲಕ್ಷ್ಮಿ ಮಹಿಳಾ ಮಂಡಲ ದೇವ ಇವುಗಳ ಜಂಟಿ ಆಶ್ರಯದಲ್ಲಿ  ದೇವ ಗೆಳೆಯರ ಬಳಗ ರಂಗ ಮಂದಿರದಲ್ಲಿ "ಡ್ಯಾನ್ಸ್ ತರಬೇತಿ" ಕಾರ್ಯಕ್ರಮವನ್ನು ಯತೀಶ್ ಗೊಳ್ಯಾಡಿರವರು ದೀಪ ಬೆಳಗಿಸಿ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಗೆಳೆಯರ ಬಳಗದ ಅಧ್ಯಕ್ಷರಾದ ಮುಕುಂದ ಹಿರಿಯಡ್ಕ, ಪೂರ್ವಾಧ್ಯಕ್ಷ ತೀರ್ಥೇಶ್ ಪಾರೆಪ್ಪಾಡಿ, ಜ್ಯೋತಿಲಕ್ಷ್ಮೀ ಮಹಿಳಾ ಮಂಡಲದ ಕಾರ್ಯದರ್ಶಿ ಶ್ರೀಮತಿ ಕಾವ್ಯ...
Loading posts...

All posts loaded

No more posts

error: Content is protected !!