Ad Widget

ಕುಕ್ಕೆ ಸುಬ್ರಮಣ್ಯ ದೇವಸ್ಥಾನದಲ್ಲಿ ನಾಗರ ಪಂಚಮಿಯಂದೇ ಪ್ರತ್ಯಕ್ಷವಾದ ನಾಗ

ಕುಕ್ಕೆ ಸುಬ್ರಮಣ್ಯದ ದೇವಸ್ಥಾನದಲ್ಲಿ ನಾಗರಪಂಚಮಿಯಂದು ಪ್ರತ್ಯಕ್ಷವಾದ ನಾಗ. ನಾಗ ಮಂಟಪದಲ್ಲಿ ಅಭಿಷೇಕ ನೆರವೇರಿಸುವ ಪೂಜೆ ವೇಳೆ ಹೊರಾಂಗಣದಲ್ಲಿ ಪ್ರತ್ಯಕ್ಷರಾದ ನಾಗರಾಜ. ಹಾವನ್ನು ಕಂಡ ಪುರೋಹಿತರು ಅಲ್ಲಿಗೆ ಹಾಲೆರೆದರೆ ಹಾಲನ್ನು ಸ್ವೀಕರಿಸಿ ತೆರಳಿದೆಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಾಗರ ಪಂಚಮಿ ವಿಶೇಷ ಪೂಜೆ ನಡೆದಿದ್ದು ಆ ಪ್ರಯುಕ್ತ ಸೀಯಾಳ, ಹಾಲು ಅಭಿಷೇಕ ನಡೆದು ಪೂಜಾ ಕಾರ್ಯ ನೆರವೇರಿತು....

ಇಂದು ರಾಜ್ಯದಲ್ಲಿ 5007 ಸೋಂಕಿತರು – ದಕ್ಷಿಣ ಕನ್ನಡ 180 ಪಾಸಿಟಿವ್ – ಸುಳ್ಯದ ಒಂದು ಸೇರಿ ರಾಜ್ಯದಲ್ಲಿ 110 ಸಾವು

ಇಂದು ರಾಜ್ಯದಲ್ಲಿ 5007, ಬೆಂಗಳೂರು 2267, ಬಳ್ಳಾರಿ 136, ಬೆಳಗಾವಿ 116,ಗದಗ 108, ಕೊಪ್ಪಳ 39, ಜನರಿಗೆ ಸೊಂಕು ತಗುಲಿದೆ.‌ ಮೈಸೂರು 281, ಉಡುಪಿ 190, ಬಾಗಲಕೋಟ 184, ದಕ್ಷಿಣ ಕನ್ನಡ 180, ಧಾರವಾಡ 174, ,ಕಲಬುರಗಿ 159, ವಿಜಯಪುರ 158, ಹಾಸನ 118, ಬೆಳಗಾವಿ 116, ಗದಗ 108, ರಾಯಚೂರು 107, ,ಚಿಕ್ಕಬಳ್ಳಾಪುರ 92,...
Ad Widget

ಚೆಂಬು ತೋಟದಲ್ಲಿ ಸೆರೆಯಾದ ಹೆಬ್ಬಾವು ಕಾಡಿಗೆ

ಯು.ಚೆಂಬು ಗ್ರಾಮದ ಬಾಲೆಂಬಿ ನಿವಾಸಿ ಯಶೋಧ ರವರ ರಬ್ಬರ್ ತೋಟದಲ್ಲಿ ಬೃಹತ್ ಗಾತ್ರದ ಹೆಬ್ಬಾವೊಂದು ಕಂಡು ಬಂದು ಅದನ್ನು ಸೆರೆ ಹಿಡಿದು ಮೀಸಲು ಅರಣ್ಯಕ್ಕೆ ಬಿಡಲಾಯಿತು . ಹೆಬ್ಬಾವು ಹಿಡಿಯು ಕಾರ್ಯಚರಣೆಯಲ್ಲಿ ಕಲ್ಲುಗುಂಡಿಯ ನಿವಾಸಿಗಳಾದ ಶರತ್ ಕೀಲಾರ್, ರಾಕೇಶ್ ಮತ್ತು ದಬ್ಬಡ್ಕ ಕಉಪ ವಲಯ ಅರಣ್ಯಾಧಿಕಾರಿ ಪಿ.ಜೆ ರಾಘವ ಹಾಗೂ ಸಿಬ್ಬಂದಿಗಳಾದ ಚಂದ್ರಪ್ಪ ಕಾರ್ತಿಕ್ ಹಾಗೂ...

ಸುಳ್ಯ ಕೊರೊನಾಗೆ 4 ನೇ ಬಲಿ

ಸುಳ್ಯದ ಕಲ್ಲುಮುಟ್ಟು ನಿವಾಸಿಯಾಗಿರುವ ಮಹಿಳೆಗೆ ಕೊರೊನ ಭಾದಿಸಿದ್ದು ಜು.23 ರಂದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇವರು ಈ ಮೊದಲು ಪೆರ್ಲಂಪಾಡಿ ನಿವಾಸಿಯಾಗಿದ್ದರು. ಪಾಸಿಟಿವ್ ಬಂದ ಬಳಿಕ ಅನಾರೋಗ್ಯಕ್ಕೊಳಗಾಗಿದ್ದ ಮಂಗಳೂರಿನ ಯುನಿಟಿ ಆಸ್ಪತ್ರೆಯ ಕೋವಿಡ್ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಸಂಪಾಜೆ: ಕುಸಿಯುವ ಭೀತಿಯಲ್ಲಿ ಮನೆ

ಗೂನಡ್ಕದ ದರ್ಖಾಸು ನಿವಾಸಿ ಸುಶೀಲ ಅವರ ಮನೆ ಸಮೀಪ ಬಾರಿ ಮಳೆಗೆ ಜರಿದು ಮನೆ ಅಪಾಯದ ಸ್ಥಿತಿಯಲ್ಲಿ ಇದೆ. ವಿದ್ಯುತ್ ಕಂಬವೊಂದಿದ್ದು ಬೀಳುವ ಸ್ಥಿತಿಯಲ್ಲಿದೆ. ವಾರದ ಹಿಂದೆ ಈ ಬಗ್ಗೆ ಅಮರ ಸುದ್ದಿ ವರದಿ ಮಾಡಿದ್ದರೂ ಅಧಿಕಾರಿಗಳು, ಜನಪ್ರತಿನಿಧಿಗಳು ನಿರ್ಲಕ್ಷ್ಯ ಮಾಡಿದ್ದಾರೆ. ಈ ಕೂಡಲೇ ತಾಲೂಕು ಆಡಳಿತ ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು, ಮನೆ ಕುಸಿಯುವ...

ಸುಳ್ಯ ತಾಲೂಕಿನಲ್ಲಿ ಇಂದು 5 ಪಾಸಿಟಿವ್- ಸುಳ್ಯದ ಬಾಳೆಮಕ್ಕಿಯ ಉದ್ಯಮವೊಂದು ಸೀಲ್ ಡೌನ್

ಸುಳ್ಯದ ತಾಲೂಕಿನಲ್ಲಿ ಇಂದು 5 ಪಾಸಿಟಿವ್ ಪ್ರಕರಣ ದಾಖಲಾಗಿದ್ದು ಜಾಲ್ಸೂರು ಗ್ರಾಮದ ಒರ್ವ ವ್ಯಕ್ತಿ, ಸುಳ್ಯದ ಜೂನಿಯರ್ ಕಾಲೇಜು ಬಳಿ ಒರ್ವ, ಕಲ್ಲುಮುಟ್ಲು ವಿನ ಒರ್ವ,ಗುತ್ತಿಗಾರಿನ ಒರ್ವ, ಕಲ್ಮಡ್ಕ ದ ಒರ್ವನಿಗೆ ಪಾಸಿಟಿವ್ ದೃಢಪಟ್ಟಿದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಸುಳ್ಯದ ವ್ಯಾಪಾರ ಕೇಂದ್ರವೊಂದು ಇಂದು ಸೀಲ್ ಡೌನ್ ಆಗಿದೆ.

ಸೂರು ಇಲ್ಲದೇ ಸುತ್ತಾಡುತ್ತಿದ್ದ ವ್ಯಕ್ತಿಗೆ ನೆಲೆ ಕಲ್ಪಿಸಿದ ಬಜರಂಗದಳ

ಸುಳ್ಯ ಜಯನಗರ ನಿವಾಸಿ ಪದ್ಮನಾಭ ಎಂಬ ಬಡ ಕೂಲಿ ಕಾರ್ಮಿಕ ಇತ್ತೀಚಿನ ದಿನಗಳಲ್ಲಿ ಮನೆ ಇಲ್ಲದೆ ತೊಂದರೆಗೆ ಒಳಗಾಗಿದ್ದ. ಜಯನಗರ ಮತ್ತು ಹಳೆಗೇಟು ಬಸ್ ಸ್ಟಾಪ್ ನಲ್ಲಿ ಮಲಗಿ ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದ. ಇವನ ಸಂಕಷ್ಟವನ್ನು ಕಂಡು ಹಳೆಗೇಟು ಜಯನಗರ ಕುಡ್ಪಾಜೆ ಪರಿಸರದ ಭಜರಂಗದಳ ಕಾರ್ಯಕರ್ತರು ಸ್ವಯಂಪ್ರೇರಿತರಾಗಿ ತಮ್ಮದೇ ಖರ್ಚಿನಲ್ಲಿ ಶ್ರಮದಾನದ ಮೂಲಕ ಒಂದು ತಾತ್ಕಾಲಿಕ...

ಬೆಳ್ಳಾರೆಯಲ್ಲಿ ಆಯುಷ್ಮಾನ್ ಭಾರತ್ ಯೋಜನೆ ನೋಂದಣಿ ಕಾರ್ಯಕ್ರಮ

ಇಂದಿರಾ-ಪ್ರಿಯದರ್ಶಿನಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅಯುಷ್ಮಾನ್ ಭಾರತ್ ಯೋಜನೆ ನೋಂದಣಿ ಕಾರ್ಯಕ್ರಮ ಬೆಳ್ಳಾರೆ ಗೌರಿಹೊಳೆ ಪ.ಜಾತಿ ಕಾಲೋನಿಯಲ್ಲಿ ನಡೆಯಿತು. ಉದ್ಘಾಟನೆಯನ್ನು ಬೆಳ್ಳಾರೆ ಸಹಕಾರಿ ಸಂಘದ ಅಧ್ಯಕ್ಷ ಅನಿಲ್ ರೈ ಚಾವಡಿಬಾಗಿಲು ನೇರವೇರಿಸಿ ಜನತೆಯ ಮನೆಬಾಗಿಲಲ್ಲೆ ಈ ನೊಂದಣಿ ಕಾರ್ಯಕ್ರಮ ನಡೆಸಿ,ಇದಕ್ಕಾಗಿ ಅಲೆದಾಟವನ್ನು ನಡೆಸದೇ ಯೋಜನೆ ತಲುಪಿಸುವ ಉದ್ದೇಶ ನಮ್ಮದು. ಈ ಯೋಜನೆಯನ್ನು ಬೆಳ್ಳಾರೆ ತಾಲೂಕು ಪಂಚಾಯತ್...

ಬ್ಯಾಂಕ್ ಆಫ್ ಬರೋಡ ಸ್ಥಾಪನಾ ದಿನಾಚರಣೆ

ಬ್ಯಾಂಕ್ ಆಫ್ ಬರೋಡ 1908 ಜುಲೈ 20 ರಂದು ಗುಜರಾತ್ ನ ವಡೋದರ ದಲ್ಲಿ ಮಹಾರಾಜ್ ಸಯಾಜಿರಾವ್ ಗಾಯಕ್ ವಾಡ್ ನೇತೃತ್ವದಲ್ಲಿ ಪ್ರಾರಂಭಗೊಂಡಿತ್ತು. ಈ ಹಿನ್ನೆಲೆಯಲ್ಲಿ ಇಂದು ಸ್ಥಾಪನಾ ದಿನಾಚರಣೆ ಸುಳ್ಯ ಬರೋಡ ಬ್ಯಾಂಕ್ ಕಛೇರಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಶಾಖಾಧಿಕಾರಿ ಅನಿಲ್ ಕುಮಾರ್, ಸಿಬ್ಬಂದಿಗಳಾದ ರಾಜಶೇಖರ ಎಂ.ಯು.,ಮಂಜು ಸಣ್ಣುಗೊಂಡ, ಕು.ಭಾಗ್ಯಶ್ರೀ ಕೆ.ಎಚ್., ಯಶೋಧ, ಸುಪ್ರೀತಾ...

ಚೆಂಬು ಕಿರುಸೇತುವೆ ಕುಸಿತ – ಪರ್ಯಾಯ ರಸ್ತೆ ನಿರ್ಮಾಣ

ಚೆಂಬು ಗ್ರಾಮದ ದಬ್ಬಡ್ಕ ರಸ್ತೆಯಲ್ಲಿ ಕಾಂತುಬೈಲಿನಿಂದ ಮುಂದಕ್ಕೆ ಜು.19 ರಂದು ಸುರಿದ ಭಾರಿ ಮಳೆಗೆ ಕಿರುಸೇತುವೆಯೊಂದು ಕುಸಿದು ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿತ್ತು.ಈ ಹಿನ್ನೆಲೆಯಲ್ಲಿ ಜು.22 ರಂದು ಲೋಕೋಪಯೋಗಿ ಇಂಜಿನಿಯರ್ ಪ್ರಮೋದ್ , ಪಯಸ್ವಿನಿ ಸಹಕಾರಿ ಸಂಘದ ಅದ್ಯಕ್ಷ ಅನಂತ್ ಎನ್.ಸಿ ರವರ ಉಪಸ್ಥಿತಿಯಲ್ಲಿ ಗುತ್ತಿಗೆದಾರ ಪ್ರಶಾಂತ್ ಮತ್ತು ಊರವರ ಸಹಕಾರದಿಂದ ತಾತ್ಕಾಲಿಕವಾಗಿ ದುರಸ್ತಿ ಕಾರ್ಯ ಮತ್ತು...
Loading posts...

All posts loaded

No more posts

error: Content is protected !!