- Monday
- August 31st, 2026
ಶಾಫಿ ಕುತ್ತಮೊಟ್ಟೆಯವರು ಸುಳ್ಯ ವಿಧಾನಸಭಾ ಕ್ಷೇತ್ರದ ಇಂಟೆಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಎರಡನೇ ಭಾರಿ ಆಯ್ಕೆಯಾಗಿದ್ದಾರೆ. ಇಂಟೆಕ್ ಕಾಂಗ್ರೆಸ್ ನ ರಾಷ್ಟ್ರೀಯ ಕಾರ್ಯದರ್ಶಿ ರಾಕೇಶ್ ಮಲ್ಲಿಯವರ ಶಿಫಾರಸ್ಸಿನ ಮೇರೆಗೆ ಜಿಲ್ಲಾಧ್ಯಕ್ಷರಾದ ಮನೋಹರ್ ಶೆಟ್ಟಿಯವರು ನೇಮಕಗೊಳಿಸಿ ಆದೇಶ ಮಾಡಿದ್ದಾರೆ.ಕಾಂಗ್ರೆಸ್ ಪಕ್ಷದ ಸಕ್ರಿಯ ಸದಸ್ಯರಾದ ಶಾಫಿಯವರು ಯೂತ್ ಕಾಂಗ್ರೆಸ್ ನಲ್ಲಿ ವಿವಿಧ ಜವಾಬ್ದಾರಿ ಹೊತ್ತು ಕೆಲಸ ಕಾರ್ಯ ನಿರ್ವಹಿಸಿದ್ದರು. 2020ರಲ್ಲಿ...
ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ಜ.25ರಂದು ‘ರಾಷ್ಟೀಯ ಮತದಾರರ ದಿನಾಚರಣೆ ಕಾರ್ಯಕ್ರಮ’ವನ್ನು ನಡೆಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ. ರುದ್ರಕುಮಾರ್ ಎಂ.ಎಂ ಅವರು ‘ರಾಷ್ಟೀಯ ಮತದಾರರ ದಿನಾಚರಣೆಯ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದರು. ಕಾಲೇಜಿನ ಬೋಧಕ, ಬೋಧಕೇತರ ವರ್ಗ, ವಿದ್ಯಾರ್ಥಿ ಸಮೂಹವು ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು.
ಪೈಕ ಕುಟುಂಬದ ತರವಾಡು ಭಂಡಾರದ ಮನೆಯ ಗೃಹಪ್ರವೇಶ ಹಾಗೂ ಧರ್ಮದೈವ ರುದ್ರಚಾಮುಂಡಿ, ಸಪರಿವಾರ ದೈವಸಾನಿಧ್ಯಗಳ ಪೀಠ ಪ್ರತಿಷ್ಠೆ ಹಾಗೂ ಬಿಂಬ ಸಮರ್ಪಣೆ ಕಾರ್ಯಕ್ರಮ ಜ.22 ರಂದು ಹಾಗೂ ಧರ್ಮನಡಾವಳಿ ಜ. 23 ರಂದು ನಡೆಯಿತು. ಕುಟುಂಬದ ಹಿರಿಯರಾದ ಮೇದಪ್ಪ ಗೌಡ ಪೈಕ ಮತ್ತು ಕುಟುಂಬಸ್ಥರು, ಊರವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಗಣೇಶ್ ಮ್ಯೂಸಿಕಲ್ಸ್ ತಂಡಮಂಗಳೂರಿನ ಪುರಭವನದಲ್ಲಿ ಜ.21 ರಂದು ನಡೆದ ಕಡಲ ನಾಡ ಸಂಗೀತೋತ್ಸವದಲ್ಲಿ ಗಣೇಶ್ ಮ್ಯೂಸಿಕಲ್ಸ್ ಸುಳ್ಯ, ಪುತ್ತೂರು, ಕಾಸರಗೋಡು, ಮಡಿಕೇರಿ ಶಾಖೆಯ ಸದಸ್ಯರಿಂದ ನಾಡಗೀತೆ ಪ್ರದರ್ಶನಗೊಂಡಿತು. ಸುಳ್ಯದ ಬಿ.ಎಸ್ ಗಣೇಶ್ ಆಚಾರ್ಯ ಇವರ ನಿರ್ದೇಶನದಲ್ಲಿ ಕಾರ್ಯಕ್ರಮ ಮೂಡಿಬಂದಿತ್ತು. ಈ ತಂಡದಲ್ಲಿ ಕಲಾವಿದರುಗಳಾದ ಡಾ.ಧರ್ಮಸ ಊಮನ್, ಹೋನಪ್ಪ ಮಡಿಕೇರಿ, ಯೂಸುಫ್ ವಿಟ್ಲ, ಗಣಪತಿ ಆಚಾರ್ಯ ಪುತ್ತೂರು...
ಮಂಗಳೂರಿನ ಪುರಭವನದಲ್ಲಿ ಜ.21 ರಂದು ನಡೆದ ಕಡಲ ನಾಡ ಸಂಗೀತೋತ್ಸವದಲ್ಲಿ ಗಣೇಶ್ ಮ್ಯೂಸಿಕಲ್ಸ್ ಸುಳ್ಯ, ಪುತ್ತೂರು, ಕಾಸರಗೋಡು, ಮಡಿಕೇರಿ ಶಾಖೆಯ ಸದಸ್ಯರಿಂದ ನಾಡಗೀತೆ ಪ್ರದರ್ಶನಗೊಂಡಿತು. ಸುಳ್ಯದ ಬಿ.ಎಸ್ ಗಣೇಶ್ ಆಚಾರ್ಯ ಇವರ ನಿರ್ದೇಶನದಲ್ಲಿ ಕಾರ್ಯಕ್ರಮ ಮೂಡಿಬಂದಿತ್ತು. ಈ ತಂಡದಲ್ಲಿ ಕಲಾವಿದರುಗಳಾದ ಡಾ.ಧರ್ಮಸ ಊಮನ್, ಹೋನಪ್ಪ ಮಡಿಕೇರಿ, ಯೂಸುಫ್ ವಿಟ್ಲ, ಗಣಪತಿ ಆಚಾರ್ಯ ಪುತ್ತೂರು , ವಿಜಯ...
ವಿದ್ಯಾರ್ಥಿಗಳಿಗೆ ಬಹಳ ಪ್ಕಾಮುಖ್ಯತೆಯನ್ನು ನೀಡುವ ದೇಶದ ಪ್ರಧಾನಿ ನರೇಂದ್ರ ಮೋದಿಯವರ ವಿನೂತನ ಕಾರ್ಯಕ್ರಮಗಳಲ್ಲಿ ಒಂದಾದ “ಪರೀಕ್ಷಾ ಪೇ ಚರ್ಚಾ-7” ಕಾರ್ಯಕ್ರಮದ ಸಂದರ್ಭದಲ್ಲಿ ವೈಜ್ಞಾನಿಕ ಮಾದರಿಯನ್ನು ಪ್ರದರ್ಶಿಸಲು ಜವಾಹರ್ ನವೋದಯ ವಿದ್ಯಾಲಯ ಮುಡಿಪು ಇಲ್ಲಿನ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿ ಸುಳ್ಯದ ಅಚಲ್ ಬಿಳಿನೆಲೆ ಆಯ್ಕೆಯಾಗಿದ್ದಾರೆ. ಜನವರಿ 29ರಂದು ನವದೆಹಲಿಯ ಭಾರತ್ ಮಂಟಪ (2023ರ G...
ಕಂದ್ರಪ್ಪಾಡಿ ಸ.ಹಿ.ಪ್ರಾ.ಶಾಲೆ ಶತಮಾನೋತ್ಸವದ ಸಂಭ್ರಮಲ್ಲಿದ್ದು ಇಂದು ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಶತಮಾನೋತ್ಸವ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಗೌರವಾಧ್ಯಕ್ಷ ಕುಶಾಲಪ್ಪ ಮಾಸ್ತರ್ ರುದ್ರಚಾಮುಂಡಿ, ಪ್ರ.ಕಾರ್ಯದರ್ಶಿ ಲಿಂಗಪ್ಪ ಗೌಡ ಚಿತ್ತಡ್ಕ, ಮುಖ್ಯ ಶಿಕ್ಷಕಿ ಶ್ರೀಮತಿ ವಾಣಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಕೇಶ್ ರಾಜ್ ಹಿರಿಯಡ್ಕ, ಎಸ್.ಡಿ.ಎಂ.ಸಿ. ಅಧ್ಯಕ್ಷ ಚಂದ್ರಶೇಖರ ಕಂದ್ರಪ್ಪಾಡಿ,...
ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರು, ವಿಜಯಪುರ ಜಿಲ್ಲಾ ಹಾಗೂ ತಾಲೂಕು ಘಟಕ ಮುದ್ದೇಬಿಹಾಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಜಯಪುರ, ಸಾಧನಾ ಮಹಿಳಾ ಒಕ್ಕೂಟ ಮುದ್ದೇಬಿಹಾಳ, ಧರ್ಮಯುದ್ಧ ದಿನ ಪತ್ರಿಕಾ ಬಳಗ ಮುದ್ದೇಬಿಹಾಳ ಇವುಗಳ ಸಂಯುಕ್ತ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ 161ನೇ ಜಯಂತ್ಯೋತ್ಸವದ ಪ್ರಯುಕ್ತ ನೀಡುವ ಸ್ವಾಮಿ ವಿವೇಕಾನಂದ ರಾಷ್ಟ್ರ, ರಾಜ್ಯ ಸದ್ಭಾವನಾ...
ಸುಳ್ಯದ ಪ್ರಸಿದ್ಧ ವಸ್ತ್ರ ಮಳಿಗೆ ಕುಂ..ಕುಂ.. ಪ್ಯಾಷನ್‌ನಲ್ಲಿ ಹಬ್ಬಗಳ ಸಂಭ್ರಮದ ಪ್ರಯುಕ್ತ ಪ್ರತಿ ಖರೀದಿಗೆ ಲಕ್ಕಿಕೂಪನ್ ನೀಡಲಾಗಿತ್ತು. ಈ ಕೂಪನ್ ಡ್ರಾ ನಡೆಸಿ ಗ್ರಾಹಕರಿಗೆ ನೂರಾರು ಬಹುಮಾನಗಳನ್ನು ನೀಡಲಾಗಿದೆ. ಈ ಯೋಜನೆಯ ಬಿಗ್ ಸೇಲ್‌ನ ಬಂಪರ್ ಬಂಪರ್ ಬಹುಮಾನವಾಗಿರುವ ಸ್ಕೂಟಿಯನ್ನು ವಿಜೇತರಿಗೆ ಹಸ್ತಾಂತರ ಮಾಡಲಾಯಿತು.ದೀಪಾವಳಿ, ಹೊಸ ವರುಷ, ಸುಳ್ಯ ಜಾತ್ರೋತ್ಸವ ಪ್ರಯುಕ್ತ ಹಬ್ಬಗಳ ಸಂಭ್ರಮಕ್ಕಾಗಿ ಕುಂ..ಕುಂ.....
ಸುಳ್ಯದ ಪ್ರಸಿದ್ಧ ವಸ್ತ್ರ ಮಳಿಗೆ ಕುಂ..ಕುಂ.. ಪ್ಯಾಷನ್‌ನಲ್ಲಿ ಹಬ್ಬಗಳ ಸಂಭ್ರಮದ ಪ್ರಯುಕ್ತ ಪ್ರತಿ ಖರೀದಿಗೆ ಲಕ್ಕಿಕೂಪನ್ ನೀಡಲಾಗಿತ್ತು. ಈ ಕೂಪನ್ ಡ್ರಾ ನಡೆಸಿ ಗ್ರಾಹಕರಿಗೆ ನೂರಾರು ಬಹುಮಾನಗಳನ್ನು ನೀಡಲಾಗಿದೆ. ಈ ಯೋಜನೆಯ ಬಿಗ್ ಸೇಲ್‌ನ ಬಂಪರ್ ಬಂಪರ್ ಬಹುಮಾನವಾಗಿರುವ ಸ್ಕೂಟಿಯನ್ನು ವಿಜೇತರಿಗೆ ಹಸ್ತಾಂತರ ಮಾಡಲಾಯಿತು.ದೀಪಾವಳಿ, ಹೊಸ ವರುಷ, ಸುಳ್ಯ ಜಾತ್ರೋತ್ಸವ ಪ್ರಯುಕ್ತ ಹಬ್ಬಗಳ ಸಂಭ್ರಮಕ್ಕಾಗಿ ಕುಂ..ಕುಂ.....
Loading posts...
All posts loaded
No more posts
