“ನ.ಪಂ. ಮಾಜಿ ಆಧ್ಯಕ್ಷ ವಿನಯ ಕಂದಡ್ಕರವರ ನಡೆ ಪಕ್ಷ ವಿರೋಧಿ ಚಟುವಟಿಕೆಯಲ್ಲವೇ?”  – ಸುಪ್ರೀತ್ ಮೋಂಟಡ್ಕ ಪ್ರಶ್ನೆ

“ಇತ್ತೀಚೆಗೆ ನಡೆದ ನಗರ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಕಸದ ವಿಚಾರವಾಗಿ ಭಾರಿ ಚರ್ಚೆ ನಡೆದಿದ್ದು, ಈ ಬಗ್ಗೆ ನನ್ನ ಹೆಸರನ್ನು ಉಲ್ಲೇಖ ಮಾಡಿರುವ ಬಿ.ಜೆ.ಪಿ ಮಂಡಲ ಪ್ರಧಾನ ಕಾರ್ಯದರ್ಶಿ ಮತ್ತು ನಗರ ಪಂಚಾಯತ್ ಮಾಜಿ ಅಧ್ಯಕ್ಷರು ವಿನಯ ಕಂದಡ್ಕ ರವರು ಇವತ್ತು ಪಕ್ಷದ ಉನ್ನತ ಹುದ್ದೆಯಲ್ಲಿ ಇದ್ದು ಪಕ್ಷ ವಿರೋಧಿ ಚಟುವಟಿಕೆ ಮಾಡಿರುವುದು ಕಾರ್ಯಕರ್ತರಿಗೆ ಮಾಡಿದ...

ಸವೇರಪುರ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಮೋಕ್ಷಿತಾ ಕೆ.ವಿ‌. ಗೆ  ಕರಾಟೆಯಲ್ಲಿ ಬಹುಮಾನ

ಉಡುಪಿಯ ಅಮೃತ್ ಗಾರ್ಡನ್ ನಲ್ಲಿ ನಡೆದ ಪ್ರವೀಣ್ ಕುಮಾರ್ ಮೆಮೋರಿಯಲ್ ಆಲ್ ಇಂಡಿಯಾ ಓಪನ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿ  ಸವೇರಪುರ ಆಂಗ್ಲಮಾಧ್ಯಮ ಶಾಲೆಯ  8ನೇ ತರಗತಿ ವಿದ್ಯಾರ್ಥಿನಿ  ಮೋಕ್ಷಿತಾ ಕೆ.ವಿ. ಕಟಾ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಈಕೆ ಕಾಡುಪಂಜ ವಾಸುದೇವ ಹಾಗೂ ವಿಜಯ ಕೆ.ವಿ‌. ದಂಪತಿಗಳ ಪುತ್ರಿ.
Ad Widget

ಹೈನುಗಾರಿಕೆ ವಿಭಾಗದಲ್ಲಿ “ಶ್ರೇಷ್ಠ ಕೃಷಿಕ” ಪ್ರಶಸ್ತಿ ಪಡೆದ ಶಿವರಾಮ್ ಮಡಪ್ಪಾಡಿ

ಕೃಷಿ ಇಲಾಖೆ ಸುಳ್ಯ ಇದರ ವತಿಯಿಂದ ಎಡಮಂಗಲ ಹಾಲು ಉತ್ಪಾದಕರ ಸಹಯೋಗದೊಂದಿಗೆ 2025-26ನೇ ಸಾಲಿನ ATMA ಯೋಜನೆಯಡಿ ಕಿಸಾನ್ ಗೋಷ್ಠಿ ಹಾಗೂ ಸಾಧಕ ರೈತರಿಗೆ ಕಾರ್ಯಕ್ರಮವು ನಡೆಯಿತು.ಈ ಕಾರ್ಯಕ್ರಮದಲ್ಲಿ ಶಿವರಾಮ್ ಮಡಪ್ಪಾಡಿ ಇವರು ಹೈನುಗಾರಿಕೆ ವಿಭಾಗದಲ್ಲಿ “ಶ್ರೇಷ್ಠ ಕೃಷಿಕ” ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು| ಭಾಗೀರಥಿ ಮುರುಳ್ಯ ರವರು ಪ್ರಶಸ್ತಿ ನೀಡಿ ಸನ್ಮಾನಿಸಿದರು.

ಗೂನಡ್ಕದ ಮಾರುತಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ಇಬ್ಬರು ವಿದ್ಯಾರ್ಥಿಗಳಿಗೆ ಕರಾಟೆಯಲ್ಲಿ ಬಹುಮಾನ

ಉಡುಪಿಯ ಅಮೃತ್ ಗಾರ್ಡನ್ ನಲ್ಲಿ ನಡೆದ ಪ್ರವೀಣ್ ಕುಮಾರ್ ಮೆಮೋರಿಯಲ್ ಆಲ್ ಇಂಡಿಯಾ ಓಪನ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಗೂನಡ್ಕದ ಮಾರುತಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ಇಬ್ಬರು ವಿದ್ಯಾರ್ಥಿಗಳಿಗೆ ಬಹುಮಾನ ಗಳಿಸಿದ್ದಾರೆ.ಗೂನಡ್ಕದ ಮಾರುತಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ 6 ನೇ ತರಗತಿ ವಿದ್ಯಾರ್ಥಿ ಶರೀಫ್ ಹಾಗೂ ಅಸೀನಾ ದಂಪತಿಗಳ...

ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ನಡುಗಲ್ಲು ಶಾಲಾ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಚೊಕ್ಕಾಡಿಯ ಶ್ರೀ ಸತ್ಯಸಾಯಿ ವಿದ್ಯಾ ಕೇಂದ್ರದಲ್ಲಿ ನಡೆದ 14 ವರ್ಷ ಒಳಗಿನ ಹುಡುಗಿಯರ ವಿಭಾಗದ ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ನಡುಗಲ್ಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರ ತಂಡ ದ್ವಿತೀಯ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.‌

ಕೊಲ್ಲಮೊಗ್ರು :  ಹಕ್ಕೊತ್ತಾಯದ ಪೂರ್ವಭಾವಿ ಸಭೆ

ಇಂದು ಮಯೂರ ಕಲಾ ಮಂದಿರದಲ್ಲಿ ಕೊಲ್ಲಮೊಗ್ರು ಗ್ರಾಮದ ಎರಡು ಒಕ್ಕೂಟಗಳ  ತ್ರೈಮಾಸಿಕ ಸಭೆ ಜರುಗಿತು.ಈ ಸಭೆಯಲ್ಲಿ "ನಾಳೆ ಸುಳ್ಯದಲ್ಲಿ ನಡೆಯಲಿರುವ ಶ್ರೀ ಕ್ಷೇತ್ರ  ಧರ್ಮಸ್ಥಳದ ಮೇಲೆ ಹಾಗೂ ಡಾ. ವೀರೇಂದ್ರ ಹೆಗ್ಗಡೆಯವರ ಮೇಲೆ ಮಾಡುವ ಅವಮಾನ ಹಾಗೂ ಅಪಪ್ರಚಾರದ ಬಗ್ಗೆ  ಹಕ್ಕೊತ್ತಾಯ ಮಾಡಲು ಹಾಗೂ  ಹಿಂದೂ ಶ್ರದ್ಧಾಕೇಂದ್ರದ ಮೇಲೆ ಮಾಡಲಾದ  ಅಪಪ್ರಚಾರದ ಬಗ್ಗೆ ನಾಳೆ ಸುಳ್ಯದಲ್ಲಿ...

ಗೂನಡ್ಕದ ಮಾರುತಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ಇಬ್ಬರು ವಿದ್ಯಾರ್ಥಿಗಳಿಗೆ ಕರಾಟೆಯಲ್ಲಿ ಬಹುಮಾನ

ಉಡುಪಿಯ ಅಮೃತ್ ಗಾರ್ಡನ್ ನಲ್ಲಿ ನಡೆದ ಪ್ರವೀಣ್ ಕುಮಾರ್ ಮೆಮೋರಿಯಲ್ ಆಲ್ ಇಂಡಿಯಾ ಓಪನ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಗೂನಡ್ಕದ ಮಾರುತಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ಇಬ್ಬರು ವಿದ್ಯಾರ್ಥಿಗಳಿಗೆ ಬಹುಮಾನ ಗಳಿಸಿದ್ದಾರೆ. ಗೂನಡ್ಕದ ಮಾರುತಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ 6 ನೇ ತರಗತಿ ವಿದ್ಯಾರ್ಥಿ ಶರೀಫ್ ಹಾಗೂ ಅಸೀನಾ...

ನಾಳೆ (ಸೆ.08) ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿಗಳ ಮೇಲಿನಅವಹೇಳನ ಖಂಡಿಸಿ ಹಕ್ಕೊತ್ತಾಯ ಸಭೆ

ಶ್ರೀ ಕ್ಷೇತ್ರ ಧರ್ಮಸ್ಥಳ ಭಕ್ತಾಧಿಗಳ ಬಳಗ ಸುಳ್ಯ,ಧರ್ಮ ಜಾಗೃತಿ ಸಮಾವೇಶ ಸಮಿತಿ ಇದರ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿಗಳ ಮೇಲಿನಅವಹೇಳನ ಖಂಡಿಸಿ ಹಕ್ಕೊತ್ತಾಯ ಸಭೆ ಸೆ.08 ರಂದು ಸುಳ್ಯದ ಜಾನಕಿ ವೆಂಕಟರಮಣ ಸಭಾಭವನದಲ್ಲಿ ನಡೆಯಲಿದೆ. ಧರ್ಮ ಜಾಗೃತಿಗಾಗಿ ನಡೆಯುವ ಈ ಹಕ್ಕೋತ್ತಾಯ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಧರ್ಮ ಜಾಗೃತಿ ಸಮಾವೇಶ ಸಮಿತಿ...

ಅಡ್ಕಾರು : ಪಾಳು ಬಿದ್ದಿದ್ದ ಹಿಂದೂ ರುದ್ರಭೂಮಿಗೆ ಮುಕ್ತಿ – ಸ್ವಚ್ಚತಾ ಕಾರ್ಯ ನಡೆಸಿದ ನವಚೇತನ ಯುವಕ ಮಂಡಲದ ಸದಸ್ಯರು

ನವಚೇತನ ಯುವಕಮಂಡಲ(ರಿ) ಬೊಳುಬೈಲು ಮತ್ತು ಗ್ರಾಮ ಪಂಚಾಯತ್ ಜಾಲ್ಸೂರು ಇದರ ಸಹಕಾರದೊಂದಿಗೆ ಆಡ್ಕಾರು ಕೋನಡ್ಕ ಪದವು ಎಂಬಲ್ಲಿರುವ ಮುಕ್ತಿಧಾಮದ (ಹಿಂದೂ ರುದ್ರಭೂಮಿ) ಸ್ವಚ್ಚತಾ ಕಾರ್ಯ ಸೆ.07 ರಂದು ನಡೆಸಲಾಯಿತು. 2020ರಲ್ಲಿ  ಗ್ರಾಮ ಪಂಚಾಯತ್ ನ ನರೇಗಾ ಯೋಜನೆಯಿಂದ ಮುಕ್ತಿದಾಮವು ನಿರ್ಮಾಣಗೊಂಡಿತ್ತು. ಹಲವಾರು ಶವಗಳಿಗೆ ಮುಕ್ತಿಯನ್ನು ನೀಡಿದ್ದ ಧಾಮವು  ನಂತರದ ದಿನಗಳಲ್ಲಿ  ನಿರ್ವಹಣೆಯಿಲ್ಲದೆ ಪಾಳು ಬಿದ್ದ ಪರಿಣಾಮವಾಗಿ...

ಗಾಂಧಿನಗರ ಮಸೀದಿಗೆ ವಕ್ಫ್ ನಿಂದ ರೂ. 5 ಲಕ್ಷ ಅನುದಾನ ಬಿಡುಗಡೆ

ಸುಳ್ಯ ಗಾಂಧಿನಗರ ಮುಹಿಯದ್ದೀನ್ ಜುಮಾ ಮಸ್ಜಿದ್ ತರ್ಬಿಯತುಲ್ ಇಸ್ಲಾಂ ಜಮಾಅತ್  ಕಮಿಟಿ ಗೆ ವಖ್ಫ್ ನಿಂದ ರೂ 10 ಲಕ್ಷ ಅನುದಾನ ದಫನ ಭೂಮಿ ( ಖಬರ್ ಸ್ಥಾನ ) ಆವರಣ ಗೋಡೆ ರಚನೆಗೆ ಈ ಹಿಂದೆಯೇ ಮಂಜೂರಾತಿ ಗೊಂಡು ರೂ 5 ಲಕ್ಷ ಬಿಡುಗಡೆ ಗೊಂಡಿರುತ್ತದೆ, ಇದೀಗ 2 ನೇ ಕಂತಿನ ಅನುದಾನ ರೂ...
Loading posts...

All posts loaded

No more posts

error: Content is protected !!