ಸುಳ್ಯದಲ್ಲಿ ನವೀಕೃತ ಸೆಲ್ ಹೌಸ್ ಮೊಬೈಲ್ಸ್ ಉದ್ಘಾಟನೆ ; ಉದ್ಘಾಟನೆ ನೆರವೇರಿಸಿದ ಖ್ಯಾತ ಹಾಸ್ಯನಟ ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್

ಸುಳ್ಯದ ಮುಖ್ಯರಸ್ತೆಯಲ್ಲಿರುವ ದ್ವಾರಕಾ ಹೋಟೆಲ್ ಮುಂಭಾಗದಲ್ಲಿ ವಿಶಾಲವಾಗಿ ನವೀಕರಣಗೊಂಡಿರುವ ಸೆಲ್ ಹೌಸ್ ಮೊಬೈಲ್ಸ್ ಮಳಿಗೆಯ ಉದ್ಘಾಟನಾ ಸಮಾರಂಭ ನಡೆಯಿತು.

. . . . . . . . .

ತುಳು ಹಾಗೂ ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯನಟ, ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್ ಅವರು ನವೀಕೃತ ಮಳಿಗೆಯನ್ನು ಉದ್ಘಾಟಿಸಿದರು.

. . . . . . .

ಈ ಸಂದರ್ಭದಲ್ಲಿ ಮಳಿಗೆಯ ಪ್ರಥಮ ಗ್ರಾಹಕರಾದ ಸುಳ್ಯ ವೆಂಕಟರಮಣ ಸೊಸೈಟಿಯ ಸಿಇಒ ಕೆ.ಟಿ. ವಿಶ್ವನಾಥ್ ಅವರಿಗೆ ಐಫೋನ್ ಹಸ್ತಾಂತರಿಸಲಾಯಿತು.

ಸೆಲ್ ಹೌಸ್ ಮೊಬೈಲ್ಸ್ ಸಂಸ್ಥೆಯ ಮಾಲಕ ಹಾರಿಸ್ ಮಂಡೆಕೋಲು ಅವರು ಅರವಿಂದ ಬೋಳಾರ್ ಸೇರಿದಂತೆ ಆಗಮಿಸಿದ ಅತಿಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ಹಲವು ಗಣ್ಯರು ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading