ನಾರ್ಕೋಡು ಅಜ್ಜಾವರ ರಸ್ತೆಯಲ್ಲಿ ರೋಟರಿ ಸ್ಕೂಲ್ ಬಸ್ ಹಾಗೂ ಡೆಂಟಲ್ ಕಾಲೇಜು ಬಸ್ ಮುಖಾಮುಖಿ ಢಿಕ್ಕಿಯಾದ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಬಸ್ ನಲ್ಲಿದ್ದ ವಿದ್ಯಾರ್ಥಿಗಳು ಅಪಾಯದಿಂದ ಪಾರಾಗಿದ್ದು ಬಸ್ ನ ಮುಂಭಾಗ ಅಲ್ಪಸ್ವಲ್ಪ ಜಖಂಗೊಂಡಿದೆ ಎಂದು ತಿಳಿದುಬಂದಿದೆ