Ad Widget

ಮಡಿಕೇರಿಯಿಂದ ಮಂಗಳೂರಿಗೆ 1 ಗಂಟೆ 54 ನಿಮಿಷದಲ್ಲಿ ಅಂಬ್ಯುಲೆನ್ಸ್‌ನಲ್ಲಿ ರೋಗಿಯ ರವಾನೆ

ಮಡಿಕೇರಿಯ ಹೈಲ್ಯಾಂಡ್ ಹಾಸ್ಪಿಟಲ್ ನಿಂದ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿಯೊಬ್ಬರನ್ನು ತುರ್ತಾಗಿ ಮಂಗಳೂರಿಗೆ ಕೇವಲ 1 ಗಂಟೆ 54 ನಿಮಿಷದಲ್ಲಿ ಅಂಬ್ಯುಲೆನ್ಸ್ ಮೂಲಕ ತಲುಪಿಸಲಾಯಿತು.

. . . . . . . . .

ಈ ಮೂಲಕ ಅಂಬ್ಯುಲೆನ್ಸ್ ಚಾಲಕ ಐಬು ಅವರ ಶ್ರಮಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

. . . . . . .

ಅಂಬ್ಯುಲೆನ್ಸ್ ಗೆ ಹೋಗುವ ದಾರಿಯಲ್ಲಿ ಝೀರೋ ಟ್ರಾಫಿಕ್ ಮಾಡಿಕೊಡಲಾಯಿತು.

ಕೊಯನಾಡಿನಿಂದ ಕನಕಮಜಲು ತನಕ ಝೀರೋ ಟ್ರಾಫಿಕ್ ಗೆ ಸುಳ್ಯದ ಪ್ರಗತಿ ಅ್ಯಂಬುಲೆನ್ಸ್ ನ ಅಭಿಲಾಷ್ ಅವರು ಹಾಗೂ ಶಿವ ಅ್ಯಂಬುಲೆನ್ಸ್ ನ ಶಿವ ಅವರು ತಮ್ಮ ಅಂಬ್ಯುಲೆನ್ಸ್ ನ ಮೂಲಕ ಎಸ್ಕಾರ್ಟ್ ಆಗಿ ಸಹಕರಿಸಿದರು.

ಸುಳ್ಯದ ಹೈವೇ ಪಟ್ರೋಲ್ ಸಿಬ್ಬಂದಿ ಗಾಂಧಿನಗರದಿಂದ ಕಾವು ತನಕ ಎಸ್ಕಾರ್ಟ್ ಒದಗಿಸಿ ಸಹಕರಿಸಿದರು. ಈ ವಿಡಿಯೋ ಇಲ್ಲಿದೆ ನೋಡಿ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading