ಕಲ್ಲಪಣೆ ಸಾರಕೆರೆ ಸಂಪರ್ಕ ರಸ್ತೆ ಕಾಂಕ್ರೀಟಿಕರಣಕ್ಕೆ ಶಾಸಕರಿಂದ ಗುದ್ದಲಿಪೂಜೆ

ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಕಲ್ಲಪಣೆ ಸಾರಕೆರೆ ಸಂಪರ್ಕ ರಸ್ತೆ ಕಾಂಕ್ರೀಟಿಕರಣಕ್ಕೆ ರೂ. 10 ಲಕ್ಷ ಮಂಜೂರಾಗಿತ್ತು.

. . . . . . . . .

ಈ ಕಾಮಗಾರಿಗೆ ಗುದ್ದಲಿಪೂಜೆ ಕಾರ್ಯಕ್ರಮ ಜು.12 ರಂದು ನಡೆಯಿತು. ಶಾಸಕಿ ಭಾಗೀರಥಿ ಮುರುಳ್ಯ ಗುದ್ದಲಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಸುಳ್ಯ ಮಂಡಲದ ಉಪಾಧ್ಯಕ್ಷ, ಬೆಳ್ಳಾರೆ ಪಿಎಸಿಎಸ್ ಅಧ್ಯಕ್ಷ ಆರ್.ಕೆ. ಭಟ್ ಕುರುಂಬುಡೇಲು, ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಲೋಹಿತ್ ಕೊಡಿಯಾಲ, ಬಿಜೆಪಿ ಶಕ್ತಿಕೇಂದ್ರ ಪ್ರಮುಖ್ ಚೇತನ್ ಕೊಡಿಯಾಲ, ಬೆಳ್ಳಾರೆ ಪಿಎಸಿಎಸ್ ನಿರ್ದೇಶಕ ಐತಪ್ಪ ರೈ ಅಜ್ರಂಗಳ, ಹೊನ್ನಪ್ಪ ಗೌಡ ಆರ್ವಾರ, ಬಿಯಾಲು ಬೇರ್ಯ, ಹಿರಿಯ ಕುಂಞಣ್ಣ ಶೆಟ್ಟಿ ಕೋಡಿಮಜಲು, ಸದಾನಂದ ಕಲ್ಲಪಣೆ, ಕಾರ್ಯಕರ್ತ ರಾಜೇಶ್ ಸಾರಕೆರೆ, ರಜನೀಶ್ ಸಾರಕೆರೆ, ತಾರಾನಾಥ ಶೆಟ್ಟಿ ಬೇರ್ಯ, ಗೋಪಾಲಕೃಷ್ಣ ಪ್ರಭು, ಹರೀಶ್ ಶೆಟ್ಟಿ ಕೋಡಿಮಜಲು, ಚೇತನ್ ಪೂಜಾರಿ ಕಲ್ಲಪಣೆ, ವಿನೋದ್ ಕಲ್ಲಪಣೆ, ನಾರಾಯಣ ಶೆಟ್ಟಿ ಕೋಡಿಮಜಲು, ಲಿಂಗಪ್ಪ ಶೆಟ್ಟಿ ಕೋಡಿಮಜಲು ಹಾಗೂ ರಸ್ತೆ ಫಲಾನುಭವಿಗಳು ಉಪಸ್ಥಿತರಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading