ಚೆಂಬು: ಕೃಷಿಗೆ ನಿರಂತರ ಆನೆಗಳ ಹಿಂಡು ದಾಳಿ – ಅರಣ್ಯ ಇಲಾಖೆಯಿಂದ ಕಾರ್ಯಾಚರಣೆ

ಚೆಂಬು ಗ್ರಾಮದ ಊರುಬೈಲು ಹಾಗೂ ಮತ್ತಿತರ ಕಡೆಗಳಲ್ಲಿ ಕೃಷಿಗೆ ನಿರಂತರ ಆನೆಗಳ ಹಿಂಡು ದಾಳಿ ಹಾನಿ ಮಾಡುತ್ತಿದ್ದ ಹಿನ್ಬೆಲೆಯಲ್ಲಿ ಅರಣ್ಯ ಇಲಾಖೆಯಿಂದ ಕಾರ್ಯಾಚರಣೆ ನಡೆಸಿ ಆನೆಗಳನ್ನು ಕಾಡಿಗೆ ಅಟ್ಟಲಾಯಿತು.

. . . . . . . . .

ಈ ಕಾರ್ಯಾಚರಣೆಯಲ್ಲಿ ಡಿಆರ್ ಎಪ್ಓ ಸುರೇಶ್, ಇಟಿಎಫ್‌ಡಿ ಆರ್‌ಎಪ್ಓ ರಿಶಾ ಪಾರ್ವತಿ, ಬೀಟ್ ಪಾರೆಸ್ಟ್ ಕಾರ್ತಿಕ್, ಯಮನುರಿ, ಆರ್‌ಆರ್‌ಟಿ ಟೀಮ್ ಸಂಪಾಜೆ ಮತ್ತು ಮಡಿಕೇರಿಯ ಇಟಿಎಫ್ ಟೀಮ್‌ನ ಸಿಬ್ಬಂದಿಗಳು ಭಾಗವಹಿಸಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading