ಖ್ಯಾತ ನ್ಯಾಯವಾದಿ ಜಗದೀಶ್ ಡಿ.ಪಿ ಅವರಿಗೆ ಡಾ. ಸೆಲ್ವ ರತ್ನಂ ರವರ “ರತ್ನನ ಸಾರಸ್ವತ ಲೋಕ” ಪುಸ್ತಕ ನೀಡಿ ಗೌರವಾರ್ಪಣೆ

ಪ್ರಸ್ತುತ ಬೆಂಗಳೂರಿನಲ್ಲಿ ಉದ್ಯೋಗಿಯಾಗಿರುವ ಡಾ. ಸೆಲ್ವ ರತ್ನಂ ರವರು ಸುಳ್ಯದ ಖ್ಯಾತ ನ್ಯಾಯವಾದಿ ಹಾಗೂ ತಾಲೂಕು ವಕೀಲರ ಸಂಘದ ಕಾರ್ಯದರ್ಶಿಗಳಾದ ಜಗದೀಶ್.ಡಿ.ಪಿ ಅವರಿಗೆ ತಾವು ಬರೆದ “ರತ್ನನ ಸಾರಸ್ವತ ಲೋಕ” ಪುಸ್ತಕವನ್ನು ಬೆಂಗಳೂರಿನ ಅಮ್ಮಾಪುರ ರೆಸಿಡೆನ್ಸಿಯಲ್ಲಿ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಡಾ. ಸೆಲ್ವ ರತ್ನಂ ರವರ ಪತ್ನಿ ಉಷಾ, ಪುತ್ರ ಜಿತಿನ್ ಬಾಲಾಜಿ, ಮಂಗಳೂರಿನ ಯುವ ನ್ಯಾಯವಾದಿಗಳಾದ ರವೀಶ್ ಕೇವಳ ಹಾಗೂ ಭಾನುಪ್ರಕಾಶ್ ಪೆರುಮುಂಡ ಮತ್ತು ಸುಳ್ಯದ ಕೆ.ವಿ.ಜಿ ಕಾನೂನು ಕಾಲೇಜಿನ ವಿದ್ಯಾರ್ಥಿ ವಿನೀತ್ ಮುತ್ಲಾಜೆ ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading