ರೆಪ್ಕೂ ಬ್ಯಾಂಕ್ ಅಧ್ಯಕ್ಷ  ಇ. ಸಂದಾನಂ ಹಾಗೂ ರೆಪ್ಕೋ ಹೋಂ ಫೈನಾನ್ಸ್ ಅಧ್ಯಕ್ಷ ಸಿ. ತಂಗರಾಜು ಜೂ. 28ಕ್ಕೆ ಸುಳ್ಯಕ್ಕೆ

ಜೂನ್ 28 ರಂದು ರೆಪ್ಕೋ ಬ್ಯಾಂಕ್ ಚೆನ್ನೈ ಅಧ್ಯಕ್ಷ ಇ. ಸಂದಾನಂ ಹಾಗೂ ರೆಪ್ಕೋ ಹೋಂ ಫೈನಾನ್ಸ್ ಅಧ್ಯಕ್ಷ ಸಿ. ತಂಗರಾಜು ರವರು ಸುಳ್ಯಕ್ಕೆ ಆಗಮಿಸಲಿದ್ದಾರೆ. ಸುಳ್ಯದ ಗಿರಿದರ್ಶಿನಿ ಸಭಾಭವನದಲ್ಲಿ ಸಾರ್ವಜನಿಕ ಸಮಾವೇಶ ನಡೆಯಲಿದೆ.
ಬೆಳಿಗ್ಗೆ 9 ಕ್ಕೆ ಪ್ರಾರಂಭಗೊಳ್ಳುವ ಈ ಕಾರ್ಯಕ್ರಮದಲ್ಲಿ ತಮಿಳು ಸಮುದಾಯದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಗೌರವ ಸನ್ಮಾನ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಬ್ಯಾಂಕ್ ಫಲಾನುಭವಿ ಸದಸ್ಯರಿಗೆ ವಿವಿಧ ಸವಲತ್ತು ವಿತರಣೆ ನಡೆಯಲಿದೆ. ಈ ಕಾರ್ಯಕ್ರಮದ ಯಶಸ್ವಿಗೆ ನಮ್ಮ  ಎಲ್ಲಾ ಕಾರ್ಮಿಕ ಸಂಘಟನೆಗಳು ಮತ್ತು ನಮ್ಮ ಸಮುದಾಯದ ಎಲ್ಲಾ ಸಂಘ ಸಂಸ್ಥೆಗಳು ಭಾಗವಹಿಸಲಿದೆ. 
ಈ ಸಂದರ್ಭದಲ್ಲಿ ತಮಿಳು ಸಮುದಾಯದ ಎಲ್ಲರೂ ಕೈಜೋಡಿಸುವಂತೆ ಕಾರ್ಯಕ್ರಮದ ಸಂಘಟಕರ ಪರವಾಗಿ ಶಿವಕುಮಾರ್ ಎಸ್. (ಕೂಟೇಲ್) ಮಂಗಳೂರು ತಿಳಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading