ನಿಧನ: ಗೋಪಾಲಕೃಷ್ಣ ನಾಯಕ್ ರೆಂಜಾಳ

ದೇಲಂಪಾಡಿ ಗ್ರಾಮದ ರೆಂಜಾಳ ಗೋಪಾಲ ಕೃಷ್ಣ ನಾಯಕ್ ಅವರು ಅಲ್ಪ ಕಾಲದ ಅಸೌಖ್ಯದಿಂದ ಜೂ. 22 ರಂದು ನಿಧನರಾದರು.

. . . . . . . . .

ಮೃತರಿಗೆ 77 ವರ್ಷ ವಯಸ್ಸಾಗಿದ್ದು, ಪತ್ನಿ ಸತ್ಯಭಾಮ ಹಾಗೂ ಪುತ್ರರಾದ ವಿನಯಚಂದ್ರ, ಪ್ರಶಾಂತ್ ಹಾಗೂ ಪುತ್ರಿ ವೀಣಾ ಹಾಗೂ ಮೊಮ್ಮಕ್ಕಳು, ಬಂಧುಮಿತ್ರರನ್ನು ಅಗಲಿದ್ದಾರೆ.

. . . . . . .

ವರದಿ (ವೆಂಕಟೇಶ್)


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading