ಗೋವಿಂದನಗರ ಅಂಗನವಾಡಿ ಕೇಂದ್ರಕ್ಕೆ ಸಮವಸ್ತ್ರ ಹಾಗೂ ಚಯರ್ ಕೊಡುಗೆ

ಕಟ್ಟ ಗೋವಿಂದನಗರ ನಗರ ಅಂಗನವಾಡಿ ಪುಟಾಣಿಗಳಿಗೆ ಶ್ರೀಮತಿ ಯಮುನ ರವರ ಪುತ್ರ ಸತೀಶ್ ಮತ್ತು ಪುಷ್ಪಾ ದಂಪತಿಗಳು 12 ಚಯರ್ ಹಾಗೂ ಕಟ್ಟ ಮೈಲ ನಿವಾಸಿಯಾಗಿರುವ ಯತೀಂದ್ರ ಮತ್ತು ಜ್ಯೋತಿ ದಂಪತಿಗಳು ಮತ್ತು ಸತೀಶ್ ಮತ್ತು ಪುಷ್ಪ ದಂಪತಿಗಳು 13 ಜೊತೆ ಸಮವಸ್ತ್ರವನ್ನು ವಿತರಿಸಿದರು. ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆ ವಿದ್ಯಾ ಎ.ಜಿ, ಬಾಲವಿಕಾಸ ಸಮಿತಿಯ ಅಧ್ಯಕ್ಷರಾದ ಮೀನಾಕ್ಷಿ ಕಟ್ಟ ಹಾಗೂ ಪೋಷಕರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading