ಜೂ. 21ರಂದು ನೆಟ್ಟಾರಿನಲ್ಲಿ ಮೆರಿಟ್ ಇವಿನಿಂಗ್ ಕಾರ್ಯಕ್ರಮ

ಸಮಸ್ತ ಕೇರಳ ಸುನ್ನೀ ಸ್ಟುಡೆಂಟ್ ಫೆಡರೇಷನ್ (ಎಸ್. ಕೆ. ಎಸ್.ಎಸ್. ಎಫ್) ಬೆಳ್ಳಾರೆ ಕ್ಲಸ್ಟರ್ ವತಿಯಿಂದ ಮೆರಿಟ್ ಇವಿನಿಂಗ್ ಸಂಗಮ ಬೆಳ್ಳಾರೆ ಗ್ರಾಮದ ನೆಟ್ಟಾರಿನ ನೂರುಲ್ ಇಸ್ಲಾಂ ಮದರಸದಲ್ಲಿ ಜೂ 21ರಂದು ರಾತ್ರಿ 8 ಘಂಟೆಗೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಬೆಳ್ಳಾರೆ ಕ್ಲಸ್ಟರಿನ ಬೆಳ್ಳಾರೆ,ನೆಟ್ಟಾರು, ಚೆನ್ನಾವರ, ಐವರ್ನಾಡು, ಕಳಂಜ ,ಪಾಜಪಳ್ಳ ಈ ಘಟಕಗಳ ಎಲ್ಲಾ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಯಾಸಿರ್ ಅರಾಫತ್ ಕೌಸರಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

. . . . . . . . .

ವರದಿ-ಎಂ.ಎ.ಮುಸ್ತಫಾ ಬೆಳ್ಳಾರೆ

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading