Ad Widget

ಕೊಯನಾಡು : ಸ್ಕೂಟಿ ಹಾಗೂ ಟ್ಯಾಂಕರ್ ಅಪಘಾತ – ಸವಾರ ಮೃತ್ಯು

ಕೊಯನಾಡು ಸಮೀಪ ಟ್ಯಾಂಕರ್ ನ ಹಿಂಭಾಗಕ್ಕೆ ಸ್ಕೂಟಿ ಢಿಕ್ಕಿಯಾಗಿ ಸವಾರ ಮೃತಪಟ್ಟಿರುವ ಘಟನೆ ಇದೀಗ ನಡೆದಿದೆ.

. . . . . . . . .

ಸುಳ್ಯ ಕಡೆಯಿಂದ ಮಡಿಕೇರಿ ಕಡೆ ಹೋಗುತ್ತಿದ್ದ ಟ್ಯಾಂಕರ್ ನ ಹಿಂಭಾಗಕ್ಕೆ ಕೊಯನಾಡು ದೇವಸ್ಥಾನದ ಸಮೀಪ ಸ್ಕೂಟಿ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ಸವಾರನ್ನು ಆಂಬುಲೆನ್ಸ್‌ ಮೂಲಕ ಸುಳ್ಯ ಕೆವಿಜಿ ಆಸ್ಪತ್ರೆಗೆ ತಂದು ದಾಖಲಿಸಲಾಯಿತಾದರೂ ಸ್ಕೂಟಿ  ಸವಾರ ಕೊಯನಾಡು ನಿವಾಸಿ ನಿಶಾಂತ್ ( 28). ಮೃತಪಟ್ಟರೆಂದು ತಿಳಿದು ಬಂದಿದೆ. ಮೃತರು ತಂದೆ ದೇವರಾಜ್, ತಾಯಿ ಸೀತಮ್ಮ ,ಸಹೋದರ ಸೈನಿಕ ಜೀವಿತ್ ರನ್ನು ಅಗಲಿದ್ದಾರೆ

. . . . . . .


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading