Ad Widget

ಐವರ್ನಾಡು : ಯುವಕ ಆತ್ಮಹತ್ಯೆ

ಐವರ್ನಾಡಿನಲ್ಲಿ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ನಡೆದಿದೆ. ಕರುಣಾಕರ ಕಟ್ಟತ್ತಾರು ( 32) ಎಂಬವರು ಮನೆಯ ಸಮೀಪದ ಕೊಟ್ಟಿಗೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರೆನ್ನಲಾಗಿದ್ದು, ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಎರಡು ವರ್ಷಗಳ ಹಿಂದೆ ಅವರಿಗೆ ಮದುಗೆಯಾಗಿದ್ದು ಬಳಿಕ ವಿಚ್ಛೇದನವಾಗಿತ್ತು.
ಮೃತರು ತಂದೆ ಹುಕ್ರಪ್ಪ,ತಾಯಿ ಪೊನ್ನಕ್ಕ, ಸಹೋದರಿ ಶ್ರೀಮತಿ ಪವಿತ್ರ ರನ್ನು ಅಗಲಿದ್ದಾರೆ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading