Ad Widget

ಬೆಳ್ಳಾರೆ ಸರಕಾರಿ ಆಸ್ಪತ್ರೆಗೆ ಹೋಗುವ ರಸ್ತೆ ಗ್ರಾ.ಪಂ ವತಿಯಿಂದ ದುರಸ್ಥಿ

ಬೆಳ್ಳಾರೆ ಸರಕಾರಿ ಆಸ್ಪತ್ರೆ ಹೋಗುವ ರಸ್ತೆ ಹೊಂಡ-ಗುಂಡಿಗಳಿಂದ ಕೂಡಿದ್ದು ಇಂದು ಪಂಚಾಯತ್ ವತಿಯಿಂದ ದುರಸ್ಥಿ ಕಾರ್ಯ ನಡೆಯಿತು.
ಹಲವು ಸಮಯದಿಂದ ಈ ರಸ್ತೆ ಹೊಂಡ ಗುಂಡಿಗಳಿಂದ ಕೂಡಿದ್ದು ಕೆಸರುಮಯವಾಗಿತ್ತು. ವಾಹನ ಸವಾರರು ಕಷ್ಟ ಪಟ್ಟು ಈ ರಸ್ತೆಯಲ್ಲಿ ವಾಹನ ಚಲಾಯಿಸುತ್ತಿದ್ದರು.
ಇಂದು ರಸ್ತೆಗೆ ಜೆಸಿಬಿ ಮುಖಾಂತರ ಚರಲ್ ಗಳನ್ನು ಹಾಕಿ ತಾತ್ಕಾಲಿಕವಾಗಿ ದುರಸ್ಥಿಪಡಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ನಮಿತಾ ಎಲ್ ರೈ, ಪಿಡಿಒ ಪ್ರವೀಣ್ ಸಿ.ವಿ, ಗ್ರಾ.ಪಂ.ಸದಸ್ಯೆ ಶ್ರೀಮತಿ ಜಯಶ್ರೀ, ದಿಲೀಪ್ ಗಟ್ಟಿಗಾರು, ಮಾಧವ ತಡಗಜೆ, ಪ್ರೇಮಚಂದ್ರ ಬೆಳ್ಳಾರೆ ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading