Ad Widget

ನ.20 ರಂದು ದೇವಚಳ್ಳ ಗ್ರಾ.ಪಂ ನಲ್ಲಿ ವಿಶೇಷ ಗ್ರಾಮ ಸಭೆ

ಮಹಾತ್ಮ ಗಾಂಧಿ ನರೇಗಾ ಯೋಜನೆಯ ವಿಶೇಷ ಗ್ರಾಮ ಸಭೆ ಯು ನ.20  ಗುರುವಾರ 10.30 ಕ್ಕೆ ಗ್ರಾಮ ಪಂಚಾಯತ್ ಸಭಾಂಗಣ ದಲ್ಲಿ   ನಡೆಯಲಿದೆ. 2026-27ನೇ ಸಾಲಿಗೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡಲು  ಇಚ್ಚಿಸುವ ಫಲಾನುಭವಿಗಳು ಈ ದಿನ ಅರ್ಜಿ ಸಲ್ಲಿಸಲು ತಿಳಿಯಪಡಿಸಿದೆ. ಅರ್ಜಿ  ಸಲ್ಲಿಸಿದ ಫಲಾನುಭವಿ ಗಳು  ಮುಂದಿನ ಆರ್ಥಿಕ ವರ್ಷದಲ್ಲಿ( ಏಪ್ರಿಲ್ 2026ರಿಂದ ಮಾರ್ಚ್ 2027ರ ಒಳಗೆ) ಕಡ್ಡಾಯವಾಗಿ ಕಾಮಗಾರಿ ನಿರ್ವಹಿಸುವುದು ಎಂದು ಗ್ರಾ.ಪಂ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading