Ad Widget

ಮುತ್ತು ಮಾರಿಯಮ್ಮ ಸ್ಪೋರ್ಟ್ಸ್ ಕ್ಲಬ್ ಕಲ್ಲಾಜೆ  ವತಿಯಿಂದ ಲೀಗ್ ಮ್ಯಾಟ್ ಕಬಡ್ಡಿ ಪಂದ್ಯಾಟ

ಮುತ್ತು ಮಾರಿಯಮ್ಮ ಅರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ಕಲ್ಲಾಜೆ(ಎಮ್.ಎಮ್.ಎಸ್.ಸಿ) ಇದರ ಆಶ್ರಯದಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ 10ತಂಡಗಳ ಪ್ರೊ ಮಾದರಿಯ ಲೀಗ್ ಮ್ಯಾಟ್ ಕಬಡ್ಡಿ ಪಂದ್ಯಾಟವು ನ.09ರಂದು ನಡೆಯಿತು.
ಸುಳ್ಯದ ಡಾ. ಲೀಲಾಧರ್ ಡಿ.ವಿರವರ ಷರಾ ಪೌಂಡೇಶನ್ ನ ಪ್ರಾಯೋಜಕತ್ವದಲ್ಲಿನ ತಂಡ
ಮುತ್ತು ಮಾರಿಯಮ್ಮ ಸ್ಪೋರ್ಟ್ಸ್ ಕ್ಲಬ್ ಕಲ್ಲಾಜೆ ತಂಡದ ವಿರುದ್ಧ ಜಯಗಳಿಸಿ ಪ್ರಥಮ ಸ್ಥಾನಿಯಾಗಿ ಈ ಪಂದ್ಯಾಕೂಟದಲ್ಲಿ ಹೊರಹೊಮ್ಮಿದ್ದಾರೆ.
ಈ ಸಂದರ್ಭದಲ್ಲಿ ಡಾ. ಲೀಲಾಧರ್ ಡಿ.ವಿಯವರು ಹಾಗೂ ಷರಾ ಪೌಂಡೇಶನ್ ನ ಬೆಂಬಲಿಗರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading