Ad Widget

ಬೆಳ್ಳಾರೆಯ ಬೂಡು ಗರಡಿಯಲ್ಲಿ ಲಕ್ಷ ದೀಪೋತ್ಸವ

ಬೆಳ್ಳಾರೆ ಗ್ರಾಮದ ಆದಿನಾಗ ಬ್ರಹ್ಮಮೊಗೇರ್ಕಳ ಗರಡಿಯಲ್ಲಿ ಲಕ್ಷ ದೀಪೋತ್ಸವ ಕಾರ್ಯಕ್ರಮ ನ.05 ರಂದು ನಡೆಯಿತು.
ಹಲವಾರು ಭಕ್ತಾಭಿಮಾನಿಗಳು ದೀಪಗಳನ್ನು ಬೆಳಗಿಸಿ ಕಣ್ಣು ತುಂಬಿಕೊಂಡರು.
ಈ ಕ್ಷೇತ್ರದ ಕಾರಣಿಕ ಶಕ್ತಿಗಳಾದ ಗುಳಿಗ ದೈವ, ಪಂಜುರ್ಲಿ, ಕೊರಗಜ್ಜ ದೈವ ಮತ್ತು ಮೊಗೇರ್ಕಳ ದೈವಗಳಿಗೆ ದೀಪಾವಳಿ ತಂಬಿಲ ಸೇವೆಯು ನಡೆಯಿತು.
ನಂತರ ಭಕ್ತಾದಿಗಳಿಗೆ ಪ್ರಸಾದ ವಿತರಿಸಲಾಯಿತು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading