Ad Widget

ಬಹುಭಾಷಾ ಕವಿಗೋಷ್ಠಿಯಲ್ಲಿ ಎಂ.ಎ.ಮುಸ್ತಫಾ ಬೆಳ್ಳಾರೆ ಕವನ ವಾಚನ

ಕಾಸರಗೋಡಿನ ಮೀಪುಗುರಿಯ ಕನ್ನಡ ಗ್ರಾಮದಲ್ಲಿ ನ-4 ರಂದು ಕನ್ನಡ
ಗ್ರಾಮೋತ್ಸವ-2025(ಕೇರಳ- ಕರ್ನಾಟಕ ರಾಜ್ಯೋತ್ಸವ) ಇದರ ರೀತಿಗಳಿಗಾಗಿ ಬಹುಭಾಷಾ ಕವಿಗೋಷ್ಠಿಯು ಜರುಗಿತು. ಪ್ರಸಿದ್ಧ ಕವಿ ಡಾ| ಸುರೇಶ್ ನೆಗಳಗುಳಿ ಅಧ್ಯಕ್ಷತೆಯಲ್ಲಿ ಜರುಗಿದ ಈ ಕವಿಗೋಷ್ಠಿಯಲ್ಲಿ ಯುವಕವಿ ಹಾಗೂ
ಅಮರ ಸುಳ್ಯ ಸುದ್ದಿ ಪತ್ರಿಕೆಯ ವರದಿಗಾರ ಎಂ.ಎ.ಮುಸ್ತಫಾ ಬೆಳ್ಳಾರೆಯವರು ಮಲಾಮೆ ಭಾಷೆಯಲ್ಲಿ
“ಞಮಲೆ ಜೀವಿದೊ(ನಮ್ಮ ಜೀವನ)” ಎಂಬ ಶೀರ್ಷಿಕೆಯ ಕವನ ವಾಚಿಸಿದರು. ನಂತರ ಈ ಕವಿಗೋಷ್ಠಿಯ ಅಧ್ಯಕ್ಷರಿಂದ ಗೌರವ ಪತ್ರವನ್ನು ಸ್ವೀಕರಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading