Ad Widget

ಶಿಕ್ಷಣ ಕಾಶಿ ಕುರುಂಜಿಭಾಗ್ ಗೆ ಆಗಮಿಸಿದ ಬೆಳ್ಳಿರಥ –  ಕೆ.ವಿ.ಜಿ ಸಮೂಹ ಸಂಸ್ಥೆಗಳು ಹಾಗೂ ಗಣ್ಯರಿಂದ ಸ್ವಾಗತ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಡಾ. ರೇಣುಕಾ ಪ್ರಸಾದ್ ಕೆ.ವಿ ಮತ್ತು ಮನೆಯವರಿಂದ ಸಮರ್ಪಣೆಯಾಗಲಿರುವ ಸಮರ್ಪಣೆಯಾಗಲಿರುವ ಬೆಳ್ಳಿರಥಕ್ಕೆ ಕೋಟೇಶ್ವರದಲ್ಲಿ  ಪೂಜೆ ನಡೆದು ಭವ್ಯ ಮೆರವಣಿಗೆಯಲ್ಲಿ ಸುಳ್ಯಕ್ಕೆ ನಿನ್ನೆ ಆಗಮಿಸಿದೆ.
ಇಂದು ಸುಳ್ಯದಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ರಥ ತೆರಳಲಿದ್ದು ಇದೀಗ ಕುರುಂಜಿಭಾಗ್ ಗೆ ಆಗಮಿಸಿದ್ದು, ಕೆವಿಜಿ ಅಭಿಮಾನಿಗಳು ಗಣ್ಯರು ಕಣ್ತುಂಬಿಕೊಂಡರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading