ದೇವಚಳ್ಳ ಗ್ರಾಮದ ತಳೂರು ಪೂಜಾರಿಮನೆ ಉಮಾವತಿ ಮತ್ತು ರುಕ್ಮಯ್ಯ ಗೌಡರ ಪುತ್ರ ವರ್ಷಿತ್ ರವರ ವಿವಾಹವು ಮಡಿಕೇರಿ ತಾಲೂಕು ಪೆರಾಜೆ ಗ್ರಾಮದ ಕುತ್ಯಾಳ ಮನೆ ಡೀಲಾಕ್ಷಿ ಮತ್ತು ಜನಾರ್ಧನ ಗೌಡರ ಪುತ್ರಿ
ಹೇಮಶ್ರೀ ಯವರೊಂದಿಗೆ ಅ.30 ರಂದು ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.