Ad Widget

ನ.01 : ನ್ಯಾಯದ ಪರಿಕಲ್ಪನೆ ಪ್ರವಾದಿ ಮುಹಮ್ಮದ್ ಶಿಕ್ಷಣದ ಬೆಳಕಿನಲ್ಲಿ ಎಂಬ ವಿಷಯದ ಕುರಿತು  ವಿಚಾರಗೋಷ್ಠಿ

ಜಮಾಅತೆ ಇಸ್ಲಾಮೀ ಹಿಂದ್ ಸುಳ್ಯ ಇವರ ವತಿಯಿಂದ ನ್ಯಾಯದ ಪರಿಕಲ್ಪನೆ ಪ್ರವಾದಿ ಮುಹಮ್ಮದ್(ಸ.) ಶಿಕ್ಷಣದ ಬೆಳಕಿನಲ್ಲಿ ಎಂಬ ವಿಷಯದ ಕುರಿತು ಸಾರ್ವಜನಿಕ ವಿಚಾರಗೋಷ್ಠಿ ಕಾರ್ಯಕ್ರಮವು ನ.1 ರಂದು ಸಂಜೆ ೪ ರಿಂದ ೬ ರವರೆಗೆ ಸುಳ್ಯದ ಲಯನ್ಸ್ ಸೇವಾ ಸದನದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಸುಳ್ಯ ಇದರ ರಾಜ್ಯ ಕಾರ್ಯದರ್ಶಿ ಜ|ಮುಹಮ್ಮದ್ ಕುಂಞ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅಕಾಡಮಿ ಆಫ್ ಲಿಬರಲ್ ಎಜ್ಯುಕೇಶನ್ ಸುಳ್ಯ ಇದರ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ, ಸಾಹಿತಿ, ಬರಹಗಾರರು ಡಾ| ಪೂವಪ್ಪ ಕಣಿಯೂರು, ಚಾರ್ಟರ್ಡ್ ಎಕೌಂಟೆಂಟ್ ಗಣೇಶ್ ಭಟ್ ಪಿ., ಧಾರ್ಮಿಕ ಪರಿಷತ್ ಸದಸ್ಯ ಲಕ್ಷೀಶ ಗಬ್ಬಲಡ್ಕ ಹಾಗೂ ಸಾಹಿತಿ ಸಂಶೋಧಕರಾದ ಎ.ಕೆ.ಹಿಮಕರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading