Ad Widget

ಜಿ ಎಲ್ ಆಚಾರ್ಯ ವತಿಯಿಂದ ಗ್ರಾಹಕರಿಗೆ “ಸ್ವರ್ಣ ನಿಧಿ ಹಾಗೂ ಸ್ವರ್ಣ ಧಾರಾ” ವಿಶೇಷ ಯೋಜನೆ

ಸುಪ್ರಸಿದ್ಧ ಜಿಎಲ್ ಆಚಾರ್ಯ ಜುವೆಲರ್ಸ್ ವತಿಯಿಂದ ಗ್ರಾಹಕರಿಗೆ ವಿಶೇಷ ಕೊಡುಗೆ ನೀಡುತ್ತಿದ್ದು, ಜಿಎಲ್ ಸ್ವರ್ಣ ನಿಧಿ ಹಾಗೂ ಸ್ವರ್ಣ ಧಾರಾ ಯೋಜನೆ ರೂಪಿಸಿದೆ. ದಿನನಿತ್ಯದ ಸಣ್ಣಪುಟ್ಟ ಕಾರ್ಯಗಳಿಗೆ ಖರ್ಚು ಮಾಡುವ ಸಣ್ಣ ಮೊತ್ತವನ್ನು ಪರಿಶುದ್ಧ ಚಿನ್ನಾಭರಣವಾಗಿ ಪರಿವರ್ತಿಸಲು ಜಿ.ಎಲ್. ಸಂಸ್ಥೆ ಅವಕಾಶ ಒದಗಿಸಿದೆ.

  “ಜಿಎಲ್ ಸ್ವರ್ಣ ನಿಧಿ” ಸ್ಕೀಮ್ ನಲ್ಲಿ ಗ್ರಾಹಕರಿಗೆ ವಿಶೇಷ ಪ್ರಯೋಜನಗಳು ದೊರೆಯಲಿದೆ. ಈ ಯೋಜನೆ ಅವಧಿ 11 ತಿಂಗಳ ಅವಧಿಯಾಗಿದ್ದು, ಗ್ರಾಹಕರು 1 ತಿಂಗಳ ಕಂತನ್ನು ಬೋನಸ್ ಆಗಿ ಪಡೆಯಬಹುದು. “ಜಿಎಲ್ ಸ್ವರ್ಣಧಾರಾ” ಚಿನ್ನ ಉಳಿತಾಯ ಯೋಜನೆಯಾಗಿದ್ದು, ಗ್ರಾಹಕರು ತಿಂಗಳ ಕಂತನ್ನು ಚಿನ್ನದ ಹೂಡಿಕೆಯಾಗಿ ಪರಿವರ್ತಿಸಿ ಆಕರ್ಷಕ ಬೋನಸ್ ಪಡೆಯಬಹುದಾಗಿದೆ. ಗ್ರಾಹಕರು ಆ್ಯಪ್ ಮುಖಾಂತರ ತಿಂಗಳ ಕಂತನ್ನು ಪಾವತಿಸಲು ಅವಕಾಶವಿದೆ. ಈ ಸುವರ್ಣಾವಕಾಶವನ್ನು ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಸದುಪಯೋಗಪಡಿಸಿಕೊಳ್ಳಬೇಕಾಗಿ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading