Ad Widget

ಸುಳ್ಯ : ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾನೂನು ಅರಿವು ಜಾಗೃತಿ ಕಾರ್ಯಕ್ರಮ

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯದಲ್ಲಿ ಜೇಸಿಐ ಸುಳ್ಯ ಸಿಟಿ ಇವರ ಜೇಸಿ ಸಪ್ತಾಹ -2025 ‘ಚೈತನ್ಯತೆಯ ಚಿಗುರು’ ಇದರ ಅಂಗವಾಗಿ “ಕಾನೂನು ಅರಿವು ಜಾಗೃತಿ” ಕಾರ್ಯಕ್ರಮವನ್ನು ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಸೆ13 ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸತೀಶ್ ಎನ್.ಪಿ ಇವರು ವಹಿಸಿಕೊಂಡಿದ್ದರು. 
ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ  ಹರಿ ಕುಕ್ಕುಡೇಲು ಯುವ ನ್ಯಾಯವಾದಿಗಳು, ಸುಳ್ಯ ಇವರು ವಿದ್ಯಾರ್ಥಿಗಳಿಗೆ ಕಾನೂನು ಮತ್ತು ಸಂವಿಧಾನದ ಕುರಿತು ಮಾಹಿತಿ ನೀಡಿದರು.
ಇವರೊಂದಿಗೆ ವಲಯಾಧಿಕಾರಿಗಳಾದ Jc. ಚಂದ್ರಶೇಖರ ಕನಕಮಜಲು , ನಿಕಟಪೂರ್ವಾಧ್ಯಕ್ಷರಾದ Jc.‌ವಿಷ್ಣುಪ್ರಕಾಶ್ ನಾರ್ಕೋಡು, ಜೆಸಿಐ ಸುಳ್ಯ ಸಿಟಿ ಇದರ ಉಪಾಧ್ಯಕ್ಷರಾದ Jc.ಅನಿತಾ ಪಾನತ್ತಿಲ ಇವರು ಉಪಸ್ಥಿತರಿದ್ದರು.
ಕಿಶೋರ್ ಕುಮಾರ್ ಬಿ.ಡಿ ಸ್ವಾಗತಿಸಿ, ಡಾ.ಮೋನಿಷಾ ಕೆ  ವಂದಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading