Ad Widget

ಚೆಂಬು : ಗ್ರಾಮಸ್ಥರಿಂದಲೇ ರಸ್ತೆ ದುರಸ್ತಿ – ಕಾಂಕ್ರೀಟ್ ಹಾಕಿ ಗುಂಡಿ ಮುಚ್ಚಿದ ಸ್ಥಳೀಯರು

ಚೆಂಬು ಗ್ರಾಮದ ಉಂಬಳೆ, ಅತ್ಯಾಡಿ, ಕಟ್ಟಪಳಿ ರಸ್ತೆಯ ಏನಿಯಾರ  ಚಡಾವಿಗೆ ಕಾಂಕ್ರೀಟ್ ಹಾಕುವುದರ ಮುಖಾಮತರ ಗುಂಡಿ ಮುಚ್ಚಲಾಯಿತು. ಈ ಶ್ರಮದಾನಕ್ಕೆ ಅತ್ಯಾಡಿ ವಸಂತ, ಅತ್ಯಾಡಿ ವಿಜಯ, ಕಾಳಪ್ಪಕಜೆ ತೀರ್ಥರಾಮ, ಕೊಂಬರನ ರುದ್ರಪ್ಪ, ರಾಮು, ಪೋಲ್ಮರ ವಿಜಯ, ಪೋಲ್ಮರ ಸದಾನಂದ್, ಪೋಲ್ಮರ ಚಂದ್ರ ಶೇಖರ, ಮಾಣಿಕಲ್ಲು ಪ್ರಸನ್ನ, ಪರಿವಾರ ಸೋಮಣ್ಣ, ಪರಿವಾರ ಶಿವಪ್ರಕಾಶ್, ವಿನಯ ಮಾಣಿಕಲ್ಲು ಭಾಗವಹಿಸಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading