Ad Widget

ಮಡಪ್ಪಾಡಿ : ಸೀತಮ್ಮ ಕಾಯರಕಟ್ಟೆ ನಿಧನ

ಮಡಪ್ಪಾಡಿ ಗ್ರಾಮದ ಕಾಯರಕಟ್ಟೆ ಮನೆ ದಿ| ಬಾಲಣ್ಣ ಗೌಡ ರವರ ಪತ್ನಿ ಸೀತಮ್ಮ ರವರು ಇಂದು ಸ್ವಗೃಹದಲ್ಲಿ ನಿಧನರಾದರು.
ಇವರಿಗೆ 90 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರಿಯರು, ಸೊಸೆಯಂದಿರು, ಅಳಿಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading