ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯವು ಎಸ್ ಎಸ್ ಎಲ್ ಸಿ ಯಲ್ಲಿ ಶೇಕಡ 100 ಫಲಿತಾಂಶ ದಾಖಲಿಸಿದೆ. ಒಟ್ಟು 100 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಇದರಲ್ಲಿ ಎಲ್ಲರೂ ತೇರ್ಗಡೆಯಾಗಿದ್ದಾರೆ.
ಎ+ 41 ಮಂದಿ, ಎ 34 ಮಂದಿ, ಬಿ+ 16 ಮಂದಿ, ಬಿ 8 ಮಂದಿ, ಒಬ್ಬರು c+ ಶ್ರೇಣಿ ಪಡೆದಿದ್ದಾರೆ. ಅಕ್ಷರಿ ಆರ್ ಎಸ್ 619, ನಿಯತಿ ಭಟ್ 619, ಆಕಾಶ್ ಎ.ಎಲ್ 617, ಚಿಂತನ್ ಕೆ.ಆರ್ 616 ಅಂಕ ಪಡೆದಿದ್ದಾರೆ.