ಮೆಸ್ಕಾಂನ ಜಾಲ್ಸೂರು ಶಾಖಾ ಕಛೇರಿ ಮಟ್ಟದ ಗ್ರಾಹಕ ಸಲಹಾ ಸಮಿತಿಯ ಸದಸ್ಯರುಗಳ ನೇಮಕ ಮಾಡಿ ಸರಕಾರ ಆದೇಶಿಸಿದೆ.
ಸದಸ್ಯರಾಗಿ ಮಧುಕರ ಬುಡ್ಡೆಗುತ್ತು, ಶಿವರಾಮ ಅಜಿಲ ಅಗೋಳ್ತೆ ಮನೆ, ಸುಮತಿ ಹುಲಿಮನೆ, ಜುನೈದ್ ಅಡ್ಕಾರ್ ಗುಂಡ್ಯಡ್ಕ ಮನೆ, ಎನ್.ಎಂ.ಮಹಮ್ಮದ್ ಬಶೀರ್ ಶಾಂತಿನಗರ ಹಾಗೂ ಮೆಸ್ಕಾಂ ಎಇಇ, ಕೆಪಿಟಿಸಿಎಲ್ ಎಇಇ ಮತ್ತು ಸುಳ್ಯ ಶಾಖಾ ಎಇ ಯವರನ್ನು ಸರಕಾರ ನೇಮಕ ಮಾಡಿ ಆದೇಶ ಮಾಡಿದೆ.