ಐವರ್ನಾಡು ಪ್ರೌಢಶಾಲಾ ಇಕೋಕ್ಲಬ್ ವಿದ್ಯಾರ್ಥಿಗಳಿಂದ ನವೀನ್ ಚಾತುಬಾಯಿಯವರ ಕೃಷಿ ಕ್ಷೇತ್ರ ಬೇಟಿ

ಸುಳ್ಯ ತಾಲೂಕು ಐವರ್ನಾಡು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ನೇಸರ ಇಕೋಕ್ಲಬ್ ವತಿಯಿಂದ ಪ್ರಗತಿಪರ ಕೃಷಿಕರಾದ ನವೀನ್ ಚಾತುಬಾಯಿಯವರ ಕೃಷಿ ಕ್ಷೇತ್ರಕ್ಕೆ ಭೇಟಿ ನೀಡಲಾಯಿತು. ಇಕೋಕ್ಲಬ್ ನ ಸುಮಾರು 35 ವಿದ್ಯಾರ್ಥಿಗಳು ಹಾಗೂ ಶಾಲಾ ಶಿಕ್ಷಕರು ನವೀನರವರ ವಿಶಿಷ್ಟವಾದ ಮುತ್ತು ಕೃಷಿಯ ಬಗ್ಗೆ ಮಾಹಿತಿಯನ್ನು ಪಡೆದು, ಅವರ ಸಮಗ್ರ ಕೃಷಿಯನ್ನು ವೀಕ್ಷಿಸಿ ಮೆಚ್ಚುಗೆ...
error: Content is protected !!