
ಸುಳ್ಯದ ವಿವೇಕಾನಂದ ಸರ್ಕಲ್ ಬಳಿ ಪೈಪ್ ಲೈನ್ ಕಾಮಗಾರಿ ನಡೆಯಿತ್ತಿದ್ದು ಪ್ರಸ್ತುತ ನೀರು ಸರಬರಾಜು ಆಗುತ್ತಿರುವ ನೀರಿನ ಪೈಪ್ ಗೆ ಹಾನಿ ಮಾಡಲಾಗಿದೆ. ಎ.11 ರಂದು ಮಧ್ಯಾಹ್ನದಿಂದ ನೀರು ಪೋಲಾಗುತ್ತಿದೆ. ಒಂದು ಅಭಿವೃದ್ಧಿ ಕಾಮಗಾರಿಗಾಗಿ ಇನ್ನೊಂದು ಕೆಲಸಕ್ಕೆ ಹಾನಿ ಮಾಡುವುದು ನಿರಂತರ ಮುಂದುವರೆದಿದೆ. ಇನ್ನೂ ಇದರ ಬಗ್ಗೆ ಸ್ಥಳೀಯಾಡಳಿತ ಎಚ್ಚೆತ್ತಿಲ್ಲ