Ad Widget

ಅಬೀರ ನಡುಬೆಟ್ಟು ಕಾಯೆರ್ತಡಿ ತರವಾಡಿನಲ್ಲಿ ಧರ್ಮ ನಡಾವಳಿ

ಕಾಣಿಯೂರು : ಅಬೀರ ನಡುಬೆಟ್ಟು ಕಾಯೆರ್ತಡಿ ತರವಾಡಿನಲ್ಲಿ ಜ.26 ಮತ್ತು 27 ರಂದು ಶ್ರೀ ಧರ್ಮದೈವಗಳ ಮತ್ತು ಪರಿವಾರ ದೈವಗಳ ಧರ್ಮ ನಡಾವಳಿ ನಡೆಯಿತು.

. . . . . . . . .

ಜ.26 ರಂದು ಬೆಳಗ್ಗೆ ಗಣಹೋಮ, ಮುಡಿಪು ಪೂಜೆ, ಸಂಜೆ ಭಂಡಾರ ತೆಗೆಯುವುದು, ಅನ್ನ ಸಂತರ್ಪಣೆ, ರಾತ್ರಿ 10.30 ರಿಂದ ಪರಿವಾರ ದೈವಗಳ ನೇಮ ನಡೆಯಿತು.

ಜ.27 ರಂದು ಮುಂಜಾನೆ 5 ರಿಂದ ಧರ್ಮದೈವ ರುದ್ರಚಾಮುಂಡಿಯ ನೇಮ, ಮಧ್ಯಾಹ್ನ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಕುಟುಂಬಸ್ಥರು, ಊರವರು ಸಹಿತ ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!