Ad Widget

ವಿಶ್ವ ಹಿಂದೂ ಪರಿಷದ್ ಬಜರಂಗದಳ, ಮಾತೃಶಕ್ತಿ, ದುರ್ಗವಾಹಿನಿ ಶಿವಾಜಿ ಶಾಖೆ ಅಜ್ಜಾವರ- ಸುಳ್ಯ ಪ್ರಖಂಡ ಇದರ ಆಶ್ರಯದಲ್ಲಿ ಭಜನಾ ತರಬೇತಿ ಶಿಬಿರ ಉದ್ಘಾಟನೆ.

ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾತೃಶಕ್ತಿ ದುರ್ಗವಾಹಿನಿ ಶಿವಾಜಿ ಶಾಖೆ ಅಜ್ಜಾವರ- ಸುಳ್ಯ ಪ್ರಖಂಡ ಇದರ ನೇತೃತ್ವದಲ್ಲಿ ಭಜನಾ ತರಬೇತಿ ಶಿಬಿರ ಉದ್ಘಾಟನ ಕಾರ್ಯಕ್ರಮವು ಅಜ್ಜಾವರದ ಶ್ರೀ ಮಹಿಷಮರ್ಧಿನಿ ದೇವಾಲಯದಲ್ಲಿ ನಡೆಯಿತು.

. . . . . . . . .

ಭಜನಾ ತರಬೇತಿ ಶಿಬಿರವು 1ನೇ ತರಗತಿಯಿಂದ 10ನೇ ತರಗತಿವರೆಗಿನ ಮಕ್ಕಳಿಗೆ ಉಚಿತ ಭಜನಾ ತರಬೇತಿ ಹಾಗೂ ಸಂಸ್ಕಾರ ಶಿಬಿರವು ಶ್ರೀ ಮಹಿಷಮರ್ದಿನಿ ದೇವಸ್ಥಾನ ಅಜ್ಜಾವರ,ಶ್ರೀ ಶಾಸ್ತವೇಶ್ವರ ದೇವಸ್ಥಾನ ಕರ್ಲಪ್ಪಾಡಿ,ಶ್ರೀ ದುರ್ಗಪರಮೇಶ್ವರಿ ಭಜನಾ ಮಂದಿರ( ರಿ) ಅಜ್ಜಾವರ,ಶ್ರೀ ಕೃಷ್ಣ ಭಜನಾ ಮಂದಿರ (ರಿ) ಮೇನಾಲ, ಶ್ರೀ ಅಯ್ಯಪ್ಪ ಸ್ವಾಮಿ ಮಂದಿರ ಶ್ರೀ ಕ್ಷೇತ್ರ ಸನ್ನಿಧಾನ ಆಡಪ್ಪಂಗಾಯ,ಓಂ ಫ್ರೆಂಡ್ಸ್ (ರಿ)
ಅಜ್ಜಾವರ,ಪ್ರತಾಪ ಯುವಕ ಮಂಡಲ( ರಿ) ಅಜ್ಜಾವರ, ಚೈತ್ರ ಯುವತಿ ಮಂಡಲ( ರಿ) ಅಜ್ಜಾವರ, ಶ್ರೀ ವರಮಹಾಲಕ್ಷ್ಮಿ ಪೂಜೆ ಸಮಿತಿ ಅಜ್ಜಾವರ ಕರ್ಲಪ್ಪಾಡಿ, ಮೇನಾಲ, ಮುಳ್ಯ ಅಟ್ಲುರು ಇವುಗಳ ಸಹಕಾರದೊಂದಿಗೆ ದಿನಾಂಕ 3-10 24 ರಿಂದ ಪ್ರಾರಂಭಗೊಂಡು 10-10-2024ರ ತನಕ ಶ್ರೀ ಮಹಿಷ ಮರ್ದಿನಿ ದೇವಸ್ಥಾನದಲ್ಲಿ ನಡೆಯಲಿದ್ದು ಸಭಾ ಕಾರ್ಯಕ್ರಮವನ್ನು ಶಿವರಾವ್ ಬಯಂಬು ಉದ್ಘಾಟಿಸಿದರು ಸಭಾ ವೇದಿಕೆಯಲ್ಲಿ ಶ್ರೀ ಮಹಿಷಮರ್ದಿನೀ ದೇವಸ್ಥಾನದ ಆಡಳಿತ ಮೊಕ್ತೇಸರಾದ ಭಾಸ್ಕರ್ ರಾವ್ ಬಯಂಬ, ರಾಜೇಶ್ ಶೆಟ್ಟಿ ಮೇನಾಲ, ಶಿವಪ್ರಕಾಶ ಆಡಪ್ಪಂಗಾಯ, ವಿಶ್ವ ಹಿಂದೂಪರಿಷದ್ ಬಜರಂಗದಳ ಸುಳ್ಯ ಪ್ರಖಂಡದ ಅಧ್ಯಕ್ಷರಾದ ಸೋಮಶೇಖರ ಪೈಕ , ಸಂಯೋಜಕ್ ಹರಿಪ್ರಸಾದ್ ಎಲಿಮಲೆ, ಮಾತೃಶಕ್ತಿ ಪ್ರಮುಖರಾದ ರೀನಾ ಚಂದ್ರಶೇಖರ, ದುರ್ಗವಾಹಿನಿ ಪ್ರಮುಖರಾದ ವಿಶಾಲ ಸೀತಾರಾಮ ಕರ್ಲಪ್ಪಾಡಿ,ಶಿವಾಜಿ ಶಾಖೆ ಅಜ್ಜಾವರ ಘಟಕದ ಅಧ್ಯಕ್ಷರಾದ ನಾರಾಯಣ ಬಂಟ್ರಬೈಲು, ಮಾತೃಶಕ್ತಿ ಪ್ರಮುಖರಾದ ಮಮತಾ ಪೃಥ್ವಿರಾಜ್ ಮೇನಾಲ, ದುರ್ಗವಾಹಿನಿ ಪ್ರಮುಖರಾದ ರಮ್ಯಾ ಭವಾನಿ ಶಂಕರ ಶರಾಜೆ, ಗುರುರಾಜ್ ಅಜ್ಜಾವರ, ಶಶ್ಮಿ ಭಟ್ ಅಜ್ಜಾವರ, ಜಯಂತಿ ಜನಾರ್ಧನ,ವಿನಯ ನಾರಲು ಭಜನಾ ತರಬೇತುದಾರರಾದ ಆನಂದ ಬಲ್ಪ ಅವಿನ್ ಬೆಟ್ಟಂಪಾಡಿ, ಸುಭೋದ್ ಶೆಟ್ಟಿ ಮೇನಾಲ, ಆನಂದ್ ರಾವ್ ಕಾಂತಮಂಗಲ, ವಿನಯ್ ಅಜ್ಜಾವರ, ಗಿರಿಧರ ನಾರಲು ಉಪಸ್ಥಿತರಿದ್ದರು. ಗುರುರಾಜ್ ಅಜ್ಜಾವರ ಸ್ವಾಗತಿಸಿ ಸುಳ್ಯ ಪ್ರಖಂಡ ಕಾರ್ಯದರ್ಶಿ ನವೀನ್ ಎಲಿಮಲೆ ವಂದಿಸಿ ಶಿವಾಜಿ ಶಾಖೆಯ ಸತ್ಸಂಗ ಪ್ರಮುಖ್ ಸೀತಾರಾಮ ಶಾಂತಿಮಜಲು ಕಾರ್ಯಕ್ರಮ ನಿರೂಪಿಸಿದರು ಈ ಸಂದರ್ಭದಲ್ಲಿ ಶಿವಾಜಿ ಶಾಖೆಯ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading