Ad Widget

ಶಾಂತಿನಗರ ಶ್ರೀ ಮುತ್ತಪ್ಪ ತಿರುವಪ್ಪ ಸನ್ನಿಧಾನದಲ್ಲಿ ನರೇಂದ್ರ ಮೋದಿರವರ ಜನುಮದಿನದ ಪ್ರಯುಕ್ತ ವಿಶೇಷ ಪಯಂಗುತ್ತಿ ಸೇವೆ

ಭಾರತೀಯ ಜನತಾ ಪಾರ್ಟಿ ಶಾಂತಿನಗರ ಬೆಟ್ಟಂಪಾಡಿ ಬೂತ್ ಸಮಿತಿ 177 ಇದರ ವತಿಯಿಂದ ಸನ್ಮಾನ್ಯ ನರೇಂದ್ರ ಮೋದಿ ಅವರ .. ಜನುಮದಿನದ ಪ್ರಯುಕ್ತ ಆಯುಷ್ಯ ವೃದ್ಧಿಗಾಗಿ ಬಲಿಷ್ಠ ಭಾರತ ನಿರ್ಮಾಣವಾಗಳು ವಿಶೇಷ ಪಯಂಗುತ್ತಿ ಸೇವೆ ನಡೆಯಿತು ಈ ಸಂದರ್ಭದಲ್ಲಿ ನಗರ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿಯಾಗಿರ್ತಕ್ಕಂತ ನಾರಾಯಣ ಎಸ್ಎಂ ಭಾಜಪದ ಹಿರಿಯ ಕಾರ್ಯಕರ್ತರಾದ ಕೆ ಕೆ ಬಾಲಕೃಷ್ಣ ದೈವಸ್ಥಾನದ ಮೊಕ್ತೇಸರಾದ ರಾಮಕೃಷ್ಣ ಎಸ್ ಎನ್ ದೈವಾರಾದನ ಸಮಿತಿಯ ಅಧ್ಯಕ್ಷರಾಗಿರ್ತಕ್ಕಂತ ಮಧುಸೂಧನ್ ಪಿ ಎಂ ಸಿಎ ಬ್ಯಾಂಕಿನ ನಿರ್ದೇಶಕರಾದ ಬಾಲ ಗೋಪಾಲ ಸೇರ್ಕಜೆ ಹಿರಿಯರಾದ ಚಂದ್ರಶೇಖರನುಜಾಡಿ ಕರಿಯಪ್ಪ ಗೌಡ ಬೂತ್ ಸಮಿತಿಯ ಅಧ್ಯಕ್ಷರಾಗಿರ್ತಕ್ಕಂತ ಅವಿನ್ ಬೆಟ್ಟಂಪಾಡಿ ಕಾರ್ಯದರ್ಶಿ ಶಿವಪ್ಪ ಕೆ ಮಹಿಳಾ ಪ್ರಮುಖ್ ದಿವ್ಯಾ ಕೇಶವ್ ಎಸ್ ಟಿ ಪ್ರಮುಖರಾದ ಮಿಥುನ್ ಕೆ ಎಸ್ ಸಿ ಪ್ರಮುಖ್ ಕೃಷ್ಣ G ಕೃಷ್ಣಪ್ಪ … ಸದಸ್ಯರಾದ ಕೇಶವ್ ಕೆ ಕಾರ್ಯಕರ್ತರಾದ ರಾಮಚಂದ್ರ ಅಭಿಲಾಷ್ ಗಿರೀಶ್ ಪ್ರಶಾಂತ್ ಪ್ರದೀಪ್ ಕೌಶಿಕ್ ಚರಣ್ ನವೀನ್ ರಂಜನ್ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading