Ad Widget

ಕುರುಂಜಿ ಕುಟುಂಬದ ಹಿರಿಯರಾದ ಕುರುಂಜಿ ಪದ್ಮಯ್ಯ ಗೌಡ ನಿಧನ

ಕುರುಂಜಿ ಕುಟುಂಬದ ಹಿರಿಯರಾದ ಕುರುಂಜಿ ಪದ್ಮಯ್ಯ ಗೌಡ ಅಲ್ಪಕಾಲದ ಅಸೌಖ್ಯದಿಂದ ನಿನ್ನೆ ರಾತ್ರಿ ( ಮೇ. 15 ) ನಿಧನರಾದರು.

ಅರಂತೋಡುನ ಬಿಳಿಯಾರಿನಲ್ಲಿ
ವಾಸವಾಗಿದ್ದ ಅವರಿಗೆ 86 ವರ್ಷ ವಯಸ್ಸಾಗಿತ್ತು.


ಮೃತರು ಪುತ್ರ ಕುಸುಮಾಧರ, ಪುತ್ರಿಯರಾದ ಪ್ರೇಮಲತಾ, ವಸಂತಿ, ಸುಲೋಚನ, ಡಾ. ಅನುರಾಧಾ ಕುರುಂಜಿ, ಸೊಸೆ, ಅಳಿಯಂದಿರು, ಮೊಮ್ಮಕ್ಕಳು, ಕುಟುಂಬಸ್ಧರು, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading