ಜಾನಕಿ ಅಂಬೆಕಲ್ಲು ನಿಧನ amarasuddi - April 30, 2024 at 9:41 0 Tweet on Twitter Share on Facebook Pinterest Email ದೇವಚಳ್ಳ ಗ್ರಾಮದ ಅಂಬೆಕಲ್ಲು ಮನೆತನದ ವಿಷ್ಣುಗೌಡ ಇವರ ಧರ್ಮಪತ್ನಿ ಜಾನಕಿ(72) ಎ.29ರಂದು ಕಡಿಮೆ ರಕ್ತದೊತ್ತಡ ಸಂಭವಿಸಿ ನಿಧನರಾದರು. ಮೃತರು ಪುತ್ರರಾದ ಬಾಲಚಂದ್ರ, ಜಗದೀಶ, ಮಧುಸೂಧನ, ಪುತ್ರಿ ಶೈಲಾ ದಿವಾಕರ್ ಹಾಗೂ ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ. . . . . . Share this:WhatsAppEmailLike this:Like Loading...