Ad Widget

ಸೋಣಂಗೇರಿ : ಹೆಸರು ಹೊಂದಾಣಿಕೆ ಇದ್ದರು ಮತ ಚಲಾಯಿಸಲು ನಿರಾಕರಣೆ – ರಾಜಕೀಯ ಪಕ್ಷಗಳ ಏಜೆಂಟರುಗಳಿಂದ ಸೆಕ್ಟರ್ ಆಫೀಸರ್ ಗೆ ದೂರು

ಸೋಣಂಗೇರಿ ಮತಗಟ್ಟೆಯಲ್ಲಿ ಮಹಿಳೆಯೋರ್ವರ ಆಧಾರ್ ಮತ್ತು ಚುನಾವಣಾ ಗುರುತಿನಲ್ಲಿ ಜೆರಾಕ್ಸ್ ಇದ್ದರೂ, ರಾಜಕೀಯ ಪಕ್ಷಗಳ ಏಜೆಂಟರಿಗೂ ವ್ಯಕ್ತಿ ಇವರೇ ಎಂದು ಖಚಿತ ಪಡಿಸಿದ್ದರು ಪೋಲಿಂಗ್ ಆಫೀಸ್ ಮಾತ್ರ ಮತಚಲಾವಣೆ ಮಾಡಲು ಅವಕಾಶ ನೀಡದ ಘಟನೆ ವರದಿಯಾಗಿದೆ. ಮತದಾನದಿಂದ ವಂಚಿತರಾಗಿ ಮಹಿಳೆ ತೆರಳಿದ್ದು ಈ ರೀತಿಯಲ್ಲಿ ಹಕ್ಕನ್ನು ಕಸಿದುಕೊಳ್ಳುವುದು ಯಾವ ನ್ಯಾಯ ಎಂದು ಏಜೆಂಟರು ಬೇಸರ ವ್ಯಕ್ತಪಡಿಸಿದ್ದಾರೆ. ಆದಷ್ಟು ಶೀಘ್ರ ಈ ವಿಚಾರ ಕುರಿತು ಗಂಭೀರವಾಗಿ ಪರಿಗಣಿಸಿ ಹಕ್ಕು ಚಲಾಯಿಸುವ ಅವಕಾಶ ಕಲ್ಪಿಸುವರೇ ಅಥವಾ ಹಕ್ಕು ಕಸಿದುಕೊಳ್ಳುವರೇ ಎಂದು ಕಾದು ನೋಡಬೇಕಿದೆ.

. . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!