Ad Widget

ಜಾಲ್ಸೂರು: ಸ್ವಚ್ಛ ಕಿರಣ ತಂಡದ ಸದಸ್ಯರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

ಜಾಲ್ಸೂರು ಗ್ರಾಮದ ಮಹಾಬಲಡ್ಕದಲ್ಲಿ ಇಂದು ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳನ್ನು ಒಪ್ಪಿಕೊಂಡು ಸ್ವಚ್ಛ ಕಿರಣ ತಂಡದ ಒಂಬತ್ತು ಮಂದಿ ಪಕ್ಷಕ್ಕೆ ಸೇರ್ಪಡೆಗೊಂಡರು. ಮಹಾಬಲಡ್ಕದ ವಿನೋದ್, ಸತೀಶ್, ಕೃಷ್ಣಪ್ಪ ನಾಯ್ಕ್, ರಂಜಿತ್, ಜಯರಾಮ, ಪ್ರೇಮ, ಅಮ್ಮಣ್ಣಿ, ಬೇಬಿ, ಗೀತಾ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ತೀರ್ಥರಾಮ ಜಾಲ್ಸೂರು ಮತ್ತು ಪುರುಷೋತ್ತಮ ನಂಗಾರು, ತಿರುಮಲೇಶ್ವರಿ ಅಡ್ಕಾರು ಅವರ ಪ್ರೇರಣೆಯ ಮೇರೆಗೆ ಸುಳ್ಯ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರಾದ ಶ್ರೀ ಎಂ ವೆಂಕಪ್ಪ ಗೌಡ ಮತ್ತು ಸುಳ್ಯ ವಿಧಾನಸಭಾ ಕ್ಷೇತ್ರದ ಚುನಾವಣಾ ವೀಕ್ಷಕರಾದ ಶ್ರೀ ಎನ್ ಜಯಪ್ರಕಾಶ್ ರೈ ಅವರ ಸಮ್ಮುಖದಲ್ಲಿ ಒಂಬತ್ತು ಮಂದಿ ಕಾರ್ಯಕರ್ತರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಲಾಯಿತು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading