Ad Widget

ಸುಳ್ಯ: ರಾಜೇಶ್ ಪೆಟ್ರೋಲ್ ಪಂಪ್ ಮಾಲಕ ಜಯರಾಮ ಆಳ್ವ ನಿಧನ

ಸುಳ್ಯದ ಹಿರಿಯ ಉದ್ಯಮಿಯಾಗಿರುವ ಜಯರಾಮ ಆಳ್ವ ರು ರಾಜೇಶ್ ಬಾರ್ &ರೆಸ್ಟೋರೆಂಟ್ ಹಾಗೂ ರಾಜೇಶ್ ಪೆಟ್ರೋಲ್ ಪಂಪ್ ಮಾಲಕ, ಐವರ್ನಾಡು ಗ್ರಾಮದ ಕೃಷಿಕ, ಇವರು ಅಲ್ಪಕಾಲದ ಅಸೌಖ್ಯದಿಂದ ಏ.೧೦ರ ರಾತ್ರಿ ನಿಧನರಾಗಿದ್ದಾರೆ. ಇವರಿಗೆ ೮೩ವರ್ಷ ವಯಸ್ಸಾಗಿದ್ದು ಮೃತರು ಪತ್ನಿ ವೇದಾವತಿ ಆಳ್ವ, ಪುತ್ರರಾದ ದೇವರಾಜ್ ಆಳ್ವ ಮತ್ತು ಗಣೇಶ್ ಆಳ್ವ, ಸೊಸೆಯಂದಿರು ಮಮತ ದೇವರಾಜ್ ಆಳ್ವ, ಸೀಮಾ ಗಣೇಶ್ ಆಳ್ವ, ಮೊಮ್ಮಕ್ಕಳಾದ ತ್ರಿಶಾ ಆಳ್ವ ಹಾಗೂ ರಿತಿ ಆಳ್ವ ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಇವರ ಅಂತ್ಯ ಕ್ರಿಯೆಯನ್ನು ಏ.೧೧ರಂದು ಐವರ್ನಾಡಿನ ರಾಜೇಶ್ ಫಾರ್ಮ್ಸ್ ನಲ್ಲಿ ನಡೆಸಲಾಗುವುದು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading