ಸತ್ಯಜಿತ್ ಸುರತ್ಕಲ್ ಹಿಂದುತ್ವದ ಪರವಾಗಿ ಕೆಲಸ ಮಾಡಿದಾಗ ನಾನು ಅವರ ಅಭಿಮಾನಿಯೇ ಆದರೆ ಇಂದು ಅವರ ನಿರ್ಧಾರದ ಬಳಿಕ ಅವರ ಅಭಿಮಾನಿ ಅಲ್ಲಾ- ಕಂಜಿಪಿಲಿ.

ಸುಳ್ಯ ಮಂಡಲದ ವತಿಯಿಂದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ಸುಳ್ಯ ಚುನಾವಣಾ ಉಸ್ತುವಾರಿ ಹರೀಶ್ ಕಂಜಿಪಿಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ ನಾನು ಸೇರಿದಂತೆ ಎಲ್ಲಾ ಹಿಂದು ಕಾರ್ಯಕರ್ತರು ಹಿಂದುತ್ವದ ಪರವಾಗಿ ಕೆಲಸ ಮಾಡುತ್ತಿದ್ದ ನಾಯಕ ಸತ್ಯಜಿತ್ ಸುರತ್ಕಲ್ ರವರ ಅಭಿಮಾನಿಗಳಾಗಿದ್ದೆವೆ ಆದರೆ ಇಡೀ ಜಿಲ್ಲೆಯಲ್ಲಿ ಇದೀಗ ಅವರು ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಕೇವಲ ಬಿಲ್ಲವರು ಎಂಬ ಕಾರಣಕ್ಕೆ ಪದ್ಮರಾಜ್ ರವರಿಗೆ ಬೆಂಬಲ ನೀಡಿದ್ದು ಕಂಡಾಗ ಇಡೀ ಜಿಲ್ಲೆಯ ಹಿಂದು ಕಾರ್ಯಕರ್ತರು ಯಾರು ಕೂಡ ಅವರ ಅಭಿಮಾನಿಗಳಾಗಿ ಉಳಿದಿಲ್ಲ ನಾವು ಏನಿದ್ದರು ಹಿಂದುತ್ವದ ಪರವಾಗಿ ಕೆಲಸ ಮಾಡುವ ನಾಯಕರ ಅಭಿಮಾನಿಗಳೇ ಹೊರತು ಒಂದು ವರ್ಗಕ್ಕೆ ಸೇರಿದವರ ಪರವಾಗಿ ಕೆಲಸ ಮಾಡುವ ನಾಯಕರ ಪರವಾಗಿಲ್ಲ ಎಂದು ಹೇಳಿದರು.

. . . . . . . . .

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading