ಕೊಲ್ಲಮೊಗ್ರ ಗೋಹತ್ಯೆ ವೀಡಿಯೋ ವೈರಲ್ ಬೆನ್ನಲ್ಲೆ ವಿಶ್ವಹಿಂದು ಪರಿಷದ್ ಮತ್ತು ಭಜರಂಗದಳ ಖಂಡನೆ




ಕೊಲ್ಲಮೊಗ್ರದಲ್ಲಿ ಕೇರಳ ಮೂಲದ ರಬ್ಬರ್ ಮರಗಳನ್ನು ಲೀಸ್ ಗೆ ಪಡೆದವರು ಎಂದು ಹೇಳಲಾಗುತ್ತಿರುವ ಗೋವಿನ ಹತ್ಯೆಯ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು ಇದೀಗ ಈ ಘಟನೆ ವರದಿಯಾಗುತ್ತಿದ್ದಂತೆ ಸುಳ್ಯ ವಿಶ್ವಹಿಂದು ಪರಿಷದ್ ಮತ್ತು ಭಜರಂಗದಳವು ಖಂಡನೆ ವ್ಯಕ್ತಪಡಿಸಿ ಕೂಡಲೇ ಪೋಲಿಸ್ ಇಲಾಖೆಯು ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ರೀತಿಯಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading