Ad Widget

ಅಕ್ರಮ ಸಕ್ರಮ ಸಮಿತಿಗೆ ಬಿಜೆಪಿಯವರ ನೇಮಕ – ಕಾಂಗ್ರೆಸ್ ನಲ್ಲಿ ಸಂಚಲನ : ಇದು ಅತಿಥಿಗಳಾಗಿ ಬಂದವರ ಕೈಗೆ ಅಧಿಕಾರ ನೀಡಿದ ಪರಿಣಾಮ – ಎಂ ವೆಂಕಪ್ಪ ಗೌಡ ಪ್ರತಿಕ್ರಿಯೆ

ಸುಳ್ಯತಾಲೂಕು ಅಕ್ರಮ ಸಕ್ರಮ ಸಮಿತಿಗೆ ಇದೀಗ ಬಿಜೆಪಿಯ ಮೂವರು ನಾಮ ನಿರ್ದೆಶಿತರ ಹೆಸರು ಅಂತಿಮ ವಾಗುತ್ತಿದ್ದಂತೆ ಸುಳ್ಯ ಕಾಂಗ್ರೆಸ್ ನಲ್ಲಿ ತಳಮಳ ಉಂಟಾಗಿದ್ದು ತಮ್ಮ ಆಂತರಿಕ ಕಲಹದ ಪರಿಣಾಮ ಎಂಬುದು ಅರಿವಾಗಿದೆ.

. . . . . . . . .

ಈ ಬಗ್ಗೆ ಕಾಂಗ್ರೆಸ್ ಮುಖಂಡ ಎಂ ವೆಂಕಪ್ಪ ಗೌಡ ಪ್ರತಿಕ್ರಿಯಿಸಿ ಇದು ಅಥಿತಿಗಳಾಗಿ ಬರುವವರ ಕೈಗೆ ಅಧಿಕಾರ ನೀಡಿದ ಪರಿಣಾಮವಾಗಿ ಇಂದು ಈ ಸ್ಥಿತಿಯಾಗಿದೆ. ಪಕ್ಷವು ಮಾರಾಟವಾದ ರೀತಿಯಲ್ಲಿ ಕಾಣಿಸುತ್ತಿದೆ, ಅಲ್ಲದೇ ಚುನಾವಣಾ ಸಂದರ್ಭದಲ್ಲಿ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರನ್ನು ಕಡೆಗಣಿಸಿ ಈ ರೀತಿಯಲ್ಲಿ ಅಕ್ರಮ ಸಕ್ರಮ ಸಮಿತಿಗೆ ನೇಮಕ ಮಾಡಿರುವುದು ಕಂಡಾಗ ಕಾಂಗ್ರೆಸ್ ಇಲ್ಲಿನ ನಾಯಕರು ಯಾವ ರೀತಿಯಲ್ಲಿ ಮಾರಾಟವಾಗಿದ್ದಾರೆ ಎಂಬುವುದಕ್ಕೆ ಸಾಕ್ಷಿಯಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading