Ad Widget

ಹಾಸನಡ್ಕ ಶಾಲಾ ಶಿಕ್ಷಕಿ ಜಯಲಕ್ಷ್ಮಿ ನಿವೃತ್ತಿ


ಹಾಸನಡ್ಕ ಸ.ಹಿ.ಪ್ರಾ.ಶಾಲೆಯ ಸಹಶಿಕ್ಷಕಿ ಜಯಲಕ್ಷ್ಮಿ ಜಿ. ಜೂ 30 ರಂದು ಸೇವೆಯಿಂದ ನಿವೃತ್ತರಾಗಲಿದ್ದಾರೆ. ಅವರು ಒಟ್ಟು29 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿರುತ್ತಾರೆ. ಬಂಟ್ವಾಳ ದ ಶಿವನಗರ ಶಾಲೆ ವೃತ್ತಿ ಆರಂಭಿಸಿ 2 ವರ್ಷ ಸೇವೆ ಸಲ್ಲಿಸಿದರು. ನಂತರ ಬೆಳ್ಳಾರೆಯಲ್ಲಿ 10 ವರ್ಷ ಸೇವೆ ಸಲ್ಲಿಸಿ ಹಾಸನಡ್ಕಕ್ಕೆ ವರ್ಗಾವಣೆಗೊಂಡಿದ್ದರು. ಹಾಸನಡ್ಕ ದಲ್ಲಿ ಸುಧೀರ್ಘ 17 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿದ್ದಾರೆ. ಇವರು ಕುಕ್ಕುಜಡ್ಕ ದ ಉರುಂಬಿಯಲ್ಲಿ ನೆಲೆಸಿದ್ದು ,ಪತಿ ಮೋಹನ ಗೌಡ ಶಿಕ್ಷಕರಾಗಿ ನಿವೃತ್ತರಾಗಿದ್ದಾರೆ. ಮಗಳು ಗೌತಮಿ ಡಿ.ಫಾರ್ಮಸಿ ವಿಧ್ಯಾರ್ಥಿಯಾಗಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!