ಇಡೀ ವಿಶ್ವದೆಲ್ಲೆಡೆ ಕೊರೋನ ಮಹಾಮಾರಿಯ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಸಮಯ ಸಂದರ್ಭದಲ್ಲಿ ಶಾಲಾ – ಕಾಲೇಜುಗಳನ್ನು ಆರಂಭಿಸುವುದು ಸರಿಯಲ್ಲ. ಹೆತ್ತವರಿಗೆ ಮಕ್ಕಳ ಜೀವ ಮುಖ್ಯ, ಮಕ್ಕಳು ಆರೋಗ್ಯವಾಗಿದ್ದರೆ ಮಾತ್ರ ಶಿಕ್ಷಣ ಅಗತ್ಯವಿರುವುದು ಆದುದರಿಂದ ಕರೋನ ರಣಕೇಕೆ ಕಡಿಮೆಯಾಗುವವರೆಗೂ ಶಾಲೆಗಳನ್ನು ಆರಂಭಿಸಬಾರದು.
✍️ ನಿತೀನ್ ಪುತ್ತೂರು
- Friday
- November 22nd, 2024