ಶುಭ ವಿವಾಹ ಸಂದೇಶ – ಜೇಷ್ಟಿತಾ amarasuddi - December 20, 2022 at 15:37 0 Tweet on Twitter Share on Facebook Pinterest Email . . . . . ಅಮರಮುಡ್ನೂರು ಗ್ರಾಮದ ಆರ್ನೋಜಿ ದಿ. ಭವಾನಿಶಂಕರ ಗೌಡರ ಪುತ್ರ ಸಂದೇಶ್ ರ ವಿವಾಹವು, ಕಡಬ ತಾಲೂಕು ಸಿರಿಬಾಗಿಲು ಗ್ರಾಮದ ನೀರಾಯಮನೆ ಆನಂದ ಗೌಡರ ಪುತ್ರಿ ಜೇಷ್ಟಿತಾರೊಂದಿಗೆ ಗುಂಡ್ಯತೋಟ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಡಿ. 18ರಂದು ನಡೆಯಿತು. Share this:WhatsAppEmailLike this:Like Loading...