Ad Widget

ಸಂಪಾಜೆ ಸೊಸೈಟಿಯಿಂದ ಆಶಾ ಕಾರ್ಯಕರ್ತೆಯರಿಗೆ ಕೊಡುಗೆ

ಸoಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸ೦ಘ ನಿ. ಇದರ ವತಿಯಿ೦ದ ಸ೦ಪಾಜೆ ಗ್ರಾಮ ವ್ಯಾಪ್ತಿಯಲ್ಲಿ ಆಶಾ ಕಾರ್ಯಕರ್ತರಾಗಿ ದುಡಿಯುತ್ತಿರುವ ಐದು ಮ೦ದಿ ಆಶಾ ಕಾರ್ಯಕರ್ತರಿಗೆ ಅವರ ಸೇವೆಯನ್ನು ಗುರುತಿಸಿ 1ಲೀ. ನ ಪ್ಲಾಸ್ಕ್ ಹಾಗೂ ಬ್ಯಾಗ್ ವಿತರಿಸಲಾಯಿತು. ಅಲ್ಲದೇ ಸ೦ಘದ ಅಧ್ಯಕ್ಷರಾದ ಸೋಮಶೇಖರ ಕೊಯಿ೦ಗಾಜೆಯವರು ಸ೦ಘದ ವತಿಯಿ೦ದ ಹಾಟ್ ಕೇಸನ್ನು ನೀಡುವ ಬಗ್ಗೆ ಭರವಸೆ ನೀಡಿದರು. ಸ೦ಘದ ಸಮನ್ವಯ ಸಭಾ೦ಗಣದಲ್ಲಿ ನಡೆದ ಸರಳ ಸಮಾರ೦ಭದಲ್ಲಿ ಸ೦ಘದ ಉಪಾಧ್ಯಕ್ಷರು, ನಿರ್ದೇಶಕರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಸಿಬ್ಬ೦ಧಿಗಳು ಹಾಜರಿದ್ದರು..

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading