ಐವರ್ನಾಡಿನ ನವೀನ್ ಎಂಬವರು ಕಳೆದ ವಾರದ ಹಿಂದೆ ಅಮೂಲ್ಯವಾದ ದಾಖಲೆ ಹಾಗೂ ನಗದು ಹೊಂದಿದ್ದ ಪರ್ಸ್ ಕಳೆದು ಹೋಗಿದ್ದರು. ಆ.೨೬ರಂದು ಶರಣವನ್‌ರವರಿಗೆ ಪರ್ಸ್ ಸಿಕ್ಕಿದ್ದು, ಅವರು ನವೀನ್‌ರವರನ್ನು ಸಂಪರ್ಕಿಸಿ ಪರ್ಸ್ ಅನ್ನು ಹಿಂತಿರುಗಿಸಿ ಮಾನವೀಯತೆ ಮೆರೆದಿದ್ದಾರೆ.

06.03.2026 e paper
e paper 16.01.2026