Ad Widget

ಮರ್ಕಂಜ : ಮರ್ಕಂಜದ ಗೋಳಿಯಡ್ಕ ವಠಾರದಲ್ಲಿ 6ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

ಮರ್ಕಂಜದ ಗೋಳಿಯಡ್ಕ ವಠಾರದಲ್ಲಿ ಆ.31ರಂದು ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ಗೋಳಿಯಡ್ಕ ಮರ್ಕಂಜ ಇದರ ವತಿಯಿಂದ 6ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣೆ. ಬೆಳಿಗ್ಗೆ ಶಿವಶಂಕರ ಭಟ್ ಸುಳ್ಯ ಇವರ ನೇತೃತ್ವದಲ್ಲಿ ಗಣಪತಿ ಹವನ, ಗಣಪತಿ ವಿಗ್ರಹದ ಆಗಮನ, ವಿಗ್ರಹ ಪ್ರತಿಷ್ಠಾಪನೆ ನಂತರ ಬೆಳಗ್ಗಿನ ಪೂಜೆ ನಡೆಯಿತು. ಬಳಿಕ ಸ್ಫೂರ್ತಿ ಮಹಿಳಾ ಮಂಡಳಿ, ಶೃತಿ ಯುವತಿ ಮಂಡಳಿ ಮರ್ಕಂಜ, ಶ್ರೀ ಮಹಾವಿಷ್ಣು ಭಜನಾ ಮಂಡಳಿ ಕಾವೂರು, ಶ್ರೀ ಅಯ್ಯಪ್ಪ ಭಜನಾ ಮಂಡಳಿ ಅಂಗಡಿಮಜಲು, ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಮಿನುಂಗೂರು ತಂಡಗಳಿಂದ ಭಜನಾ ಸೇವೆ.

. . . . . . . . .

ಮಧ್ಯಾಹ್ನ ಮಹಾಪೂಜೆ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ಸಮಾರಂಭ.ಸಂಜೆ 3ರಿಂದ ಗೋಳಿಯಡ್ಕ, ಅಂಗಡಿಮಜಲು, ಬಲ್ನಾಡ್ ಪೇಟೆ, ತೀರ್ಥಮಜಲು ಮಾರ್ಗವಾಗಿ ವಿಜೃಂಭಣೆಯ ಶೋಭಾಯಾತ್ರೆ ನಡೆದು ಕಾಯಿಪಲ್ಲೆಯಲ್ಲಿ ಜಲಸ್ತಂಭನ ನಡೆಯಲಿದೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading