Ad Widget

ಶ್ರೀ ಹರಿಹರೇಶ್ವರ ದೇವಸ್ಥಾನಕ್ಕೆ ಸಹಾಯಕ ಅರ್ಚಕ ಬಿ. ಕೃಷ್ಣಕುಮಾರ್ ಭಟ್ ರವರಿಂದ ಭೂದಾನ

ಶ್ರೀ ಹರಿಹರೇಶ್ವರ ದೇವಸ್ಥಾನದ ಸಹಾಯಕ ಅರ್ಚಕರಾದ ಬಿ. ಕೃಷ್ಣಕುಮಾರ್ ಭಟ್ ಇವರು ದೇವಾಲಯಕ್ಕೆ. 0.83 ಎಕರೆ ಅಡಿಕೆ ತೋಟವನ್ನು ದಾನವಾಗಿ ನೀಡಿದ್ದರಿಂದ ದಾಖಲೆಗಳ ಹಸ್ತಾಂತರ ನಡೆಯಿತು.

. . . . . . . . .

ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷ ಕಿಶೋರ್ ಕುಮಾರ್ ಕೂದಿಗೋಡು, ಚಂದ್ರಹಾಸ ಶಿವಾಲ, ಭವಾನಿ ಶಂಕರ ಪೈಲಾಜೆ, ಚಂದ್ರಶೇಖರ ಕೆ ಕೆ ಕಿರಿಭಾಗ, ರೇಷ್ಮಾ ಪ್ರಕಾಶ್ ಕಟ್ಟೆಮನೆ, ಜ್ಯೋತಿ ಕಳಿಗೆ, ದೇವಸ್ಥಾನ ಕಛೇರಿ ನಿರ್ವಾಹಕ ಲೋಕನಾಥ ಕರಿಭಾಗ ಮತ್ತಿತರರು ಉಪಸ್ಥಿತರಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading